ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದಾನಿಗಳು ದಾಸೋಹಿಗಳು ನಿಸ್ವಾರ್ಥ ಸೇವಕರು ಯಾರು?ನೆಲ ಜಲ ಸೃಷ್ಟಿ ಮಾಡಿದ ಅಗೋಚರಶಕ್ತಿ ಪರಿಸರದಲ್ಲಿ ಹಣ್ಣು ಕಾಯಿ ಸೃಷ್ಟಿ ಮಾಡಿದ ಅದ್ಬುತ ಶಕ್ತಿ ನಾಮಾಡಿದೆ ನಾನೀಡಿರುವೇನು ಎಂದು ಕರೆದಿರುವದಿಲ್ಲಹುಲ್ಲು ಕಡ್ಡಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಮನುಷ್ಯ ನಾಮಾಡಿದೆ ನಾಕೊಟ್ಟೆನು ನಾನೀಡಿರುವೇನು ಅಹಂಕಾರ ನಾಶ ಖಚಿತಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಸಕಲ ಚರಾಚರ ನಿರ್ಮಾಣ ಮಾಡಿರುವ ತಾವು ಸಕಲ ಜೀವಾವಳಿಗಳ ರಕ್ಷಣೆ ಪಾಲನೆ ಮಾಡಿದ ತಾವು ನಿಜಶಕ್ತಿ ಅಗೋಚರ ಅಪ್ರತಿಮ ಅಹಂಕಾರ ವಿಲ್ಲದ ನಿರಾಭಾರಿ ಜಂಗಮ
0
April 07, 2023
Tags