ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಜವಾದ ಪ್ರೀತಿ ಪ್ರೇಮ ಪ್ರಣಯ ಪರಿಸರ ಪ್ರಕೃತಿಯ ನಿಯಮ ಪಾಲನೆ ಪೋಷಣೆ ಧರ್ಮ ಶಾಸ್ತ್ರ ಶಸ್ತ್ರ ದೇಹದ ಅಂಗಗಳ ಗಾಯ ಮಾಡುವದು ಶಸ್ತ್ರಕಿಂತ ಹರಿತ ಶಾಸ್ತ್ರನಿಜವಾಗಲು ಅನಾಚಾರ ಅಪಚಾರ ಹಿಂಸೆ ತಾಮಸಿಕ ಕಡಿತಮಾಡುವ ಶಾಸ್ತ್ರ ವಚನ ಸಾಹಿತ್ಯ ತತ್ವ ಪದ ನಿತ್ಯ ಮನೋಭಾವ ಸಂತೋಷ ಸಂಭ್ರಮ ಇಡೇರಿಸಲು ಸುಲಭ ಉಪಾಯ ಶಾಸ್ತ್ರ ಮನಸ್ಸು ಸಂಸ್ಕಾರ ಪಡೆದರೆ ಮಾನವುಳ್ಳವರಿಗೆ ಮಾತಿನಪೆಟ್ಟು ಮಾನಗೇಡಿಗೆ ಲತ್ತೆ ಪೆಟ್ಪು ಮಾನಗೌರವ ಇರುವವರು ಸದಾಸುಖಿಃಗಳುಮಾನ ಮರ್ಯಾದೆ ಇರದವರು ನಿತ್ಯ ಹಿಂಸೆ ಮಾಡುವರು ಶಾಸ್ತ್ರ ವಚನ ಸಾಹಿತ್ಯ ಮನಸ್ಸು ಆಹಾರ ಸೇವನೆ ಪದ್ಧತಿ ಸಂಸ್ಕಾರ ಸಂಸ್ಕೃತಿ ಕೊಡುವದು ರಾಜ್ಯ ಮಾರ್ಗದರ್ಶನನೈತಿಕ ಮಾನಸಿಕ ನೆಮ್ಮದಿ ಸಾಹಿತ್ಯ ಸಂಸ್ಕೃತಿ ಕೊಡುವುದು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ದಯೆ ಕೃಪೆ ನಿತ್ಯ ಮಾರ್ಗದರ್ಶನ
0
April 06, 2023