ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅದ್ಭುತ ಅನುಭವ ಸ್ವಂತಃ ಗಳಿಸಿದ ಹಣದಿಂದ ಐಷಾರಾಮಿ ವಸ್ತು ಖರಿದಿ ಸಾಧ್ಯವಿಲ್ಲಸಮಾಜಸೇವೆ ಮಾಡಲು ಹಣಬೇಕು ಹಸಿವು ಆಶ್ರಯ ನೀಗಿಸಲು ಕಾಯಕ ಮಾಡಿದವರು ಸದಾಕಾಲ ಸಂತೃಪ್ತಿ ಸುಖಃ ಭೌತಿಕ ವಸ್ತು ಸಂತೋಷ ಕೊಡಲಾರದುಅಡಿಗೆ ಮನೆ ಸಂಸ್ಕಾರದಿಂದ ತುಂಬಿದರೆ ಅರಿವಿನ ಮಹಾಮನೆಯಾಗಬೇಕುಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಇರುವಲ್ಲಿ ನಿಜವಾದ ಸಂತೋಷ ಆನಂದ ಸಿಗುವದು ನಿಜವಾದ ಬಸವಧರ್ಮ ಲಿಂಗವಂತರು ಸಾಧನೆಯ ನಿಜ ಲಿಂಗಾಯತ ಆಗುವ ಸಂತೋಷ ಸಂಭ್ರಮ ವಿಶ್ವದಲ್ಲಿ ಸ್ವಯಂ ಪೂಜಿಸುವ ಮಂತ್ರ ಓಂಶ್ರೀಗುರುಬಸವಲಿಂಗಾಯನಮಃ ಓಂಯಂವಾಂಶಿಂ ಮಂನಂ ಬಂ ಹಂ ಕ್ಷಂ ನಮಶಿವಾಯ ಓಂ ಐಂ ಹ್ರೀಂ ಕ್ಲೀಂ ಸೌಂ ಕ್ರೌಂ ಶ್ರೀಂ ಓಂಹ್ರೀಂ ಬಸವ ಹ್ರಾಂ ಹ್ರೀಂ ಬಸವ ಲಿಂಗಾಯನಮಃ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ಪ್ರೀತಿ ವಿಶ್ವ ಜಾಗೃತಿ
0
April 20, 2023
Tags