ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಾಲಿಗೆ ಸ್ವರ್ಗ ತೋರಿಸುವ ಮಾರ್ಗ ಶಬ್ದ ಪ್ರಮಾಣ ಹೇಳುವುದು ಕಣ್ಣು ಕಾಣುವ ಸ್ವಚ್ಛ ಶುಭ್ರಪರಿಸರ ತೋರಿಸಿ ಮನಸ್ಸು ಆನಂದ ಅನುಭವ ನೀಡುತ್ತದೆ ಸ್ವರ್ಗ ಅಂಗೈಯಲ್ಲಿಅಯ್ಯಾ ಅಪ್ಪ ಅಣ್ಣ ಅಕ್ಕ ತಂಗಿ ಅವ್ವ ನಾಲಿಗೆ ಸ್ವರ್ಗದ ದಾರಿ ಸುಖಃ ಪ್ರತ್ಯಕ್ಷ ಪ್ರಮಾಣಿಸಿ ನೋಡುವದುಆಚಾರ ಇರುವವರು ಅರಿವು ಕಾಯಕ ಇರುವವರು ನಿತ್ಯ ಸುಖಿಃಗಳು ನಾಡು ಕಂಡ ಬಸವಾದಿ ಶರಣರ ಆದರ್ಶ ಬದುಕು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಕಣ್ಣು ನಾಲಿಗೆ ಶಬ್ದಗಳು ಸ್ವರ್ಗ ಇಲ್ಲವಾದರೆ ನಿತ್ಯ ನರಕ
0
May 07, 2023
Tags