ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಬಸವತತ್ವ ಸಂದೇಶ ವಿಶ್ವಬೆಳಗಲಿಬಸವತತ್ವ ವಿಶ್ವವೇಲ್ಲಬೆಳಗಲಿ ಅಡೆತಡೆ ದೂರವಾಗಲಿ ವಿಶ್ವದ ಅಜ್ಞಾನ ತೊಲಗಲಿ ಉಸಿರು ಇರುವವರಿಗೆ ಸತ್ಯಸಂದೇಶ ಸಾಗಲಿ ಕಣ್ಣಿಗೆ ಕಾಣಿಸುವ ಸಕಲಜೀವಾವಳಿಗೆ ಪ್ರೀತಿ ಮಮತೆ ತೋರಲಿಅಸತ್ಯದ ಮಾತುಗಳು, ಮರೆಯಾಗಲಿ ಇಷ್ಟ ಪ್ರಾಣ ಭಾವ ಸಂತೃಪ್ತಿ ಸಿಗಲಿ ನವ ನವಿನ ನೂತನ ಸಮಾಜ ಜಾಗೃತಿ ಸ್ಪೂರ್ತಿ ಚಿಲುಮೆಯಾಗಲಿ ದುಷ್ಟ ಕೂಟಗಳು ನಾಶವಾಗಲಿ ಅನಿಷ್ಟ ಆಚಾರಗಳು ನಾಶವಾಗಲಿ ಹುಟ್ಟಿದ ಮೇಲೆ ಸತ್ಯ ಇಷ್ಟಲಿಂಗ ಕಾಣುವಂತಾಗಲಿ ಪ್ರತಿದಿನ ಸುಪ್ರಭಾತ ಸಂದೇಶ ಸಾರಲಿ ಪ್ರತಿ ಮೊಬೈಲುಗಳಲಿ ಸತ್ಯ ಸಂದೇಶ ಪ್ರಸಾರವಾಗಲಿ ಪ್ರಗತಿಗೆ ಪೂರಕವಾಗಿ ಸತ್ಯ ಶುದ್ಧ ಪ್ರಕಾಶ ವಿಶ್ವಬೆಳಗಲಿ ನಿಜವಾದ ಲಿಂಗವಂತರು , ಆಚಾರವಂತರಾಗಲಿ ಕೈ ಬಾಯಿ ಕಚ್ಚಿ ಶುದ್ಧವಾಗಲಿ,ವಿಶ್ವಬೆಳಗಲಿ.ನಯವಿನಯ ಪ್ರೀತಿ ಹಂಚುವ ದಿವ್ಯ ಬೆಳಕು ಪ್ರತಿ ಮಾತನಾಡುವ ಪ್ರತಿಜೀವಿಗಳ ಆರೋಗ್ಯ ಸಂಪತ್ತು ಸುಧಾರಣೆಯಾಗಲಿ ರಾಮದುರ್ಗ ತಾಲೂಕಿನ ಗೊಣ್ಣಾಗರ ಚಿದಂಬರ ದೀಕ್ಷೀತರು ಸೋಮಯಾಗ ಮಾಡಿದ ಪವಿತ್ರ ಸುಕ್ಷೇತ್ರ ಅಸೂಟಿ ಶ್ರೀ ಫಲಹಾರೇಶ್ವೆರ ಶಿವಯೋಗಿಗಳವರು ಫಲಪ್ರಸಾದ ಹಂಚಿದ ಪವಿತ್ರ ಸ್ಥಳ ಶ್ರೀ ರಮೇಶ ಕೆರಿ ಪ್ರಸಿದ್ಧ ಕಲ್ಲು ಎತ್ತುವ ಕ್ರೀಡಾ ಮನೋಭಾವ ಇರುವವರಿಗೆ ಆರೋಗ್ಯ ಸುಧಾರಣೆ ಮಾಡಿದ ಶ್ರೀ ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ದಿವ್ಯ ಕೃಪೆ ರೋಗ ಪರಿಹಾರ ಮಾಡಿದಂತೆ ತಪಸ್ವಿಗಳು ಶಿವಯೋಗಿಗಳವರ ಕೃಪಾಪಾತ್ರರು ನಿತ್ಯ ಪರಮ ಪಾವನರು ಸಾಲೆಗಾಂವ ವಿಠಲ ಜವಳಿ ದಂಪತಿಗಳು ಅವಳಿ ಜವಳಿ ಗಂಡು ಹೆಣ್ಣು ಮಗು ಪಡೆದಿರುವದು ಇತಿಹಾಸ ,ಸತ್ಯ ಶಾಶ್ವತ ಸುಳ್ಳು ನಾಶ ಕತ್ತಲು ಬೆಳಕಿನಿಂದ ,ಪವಿತ್ರ ಸಂಗಮ
0
October 22, 2023
Tags