ಓಂಶ್ರೀಗುರುಬಸವಲಿಂಗಾಯನಮಃ ಖಜೂರಿಶ್ರೀಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಸಮಾಜ ಸುಧಾರಣೆಯ ನವನವಿನ ನೂತನ ವಿಚಾರಗಳ ಕಾರ್ಯ ರೂಪ ತರುವುದು ನಮ್ಮ ಕರ್ತವ್ಯ ಸತ್ಯ ಶುದ್ಧ ಕಾಯಕ ನಿತ್ಯ ಸತ್ಯ ಆಚರಿಸುವ ಆಚರಣೆ ಯೋಗ್ಯ ಕ್ರಿಯೆ ಆರಂಭ ಚಲನಶೀಲ ಸ್ಪೂರ್ತಿ ಸ್ಪರ್ಧೆ ಫಲಿತಾಂಶ ಶೂನ್ಯ ಸಂತೋಷ ಆನಂದ ಗುರು ಮೂಲಕ ಚಾರಿತ್ರಿಕ ಚರಿತ್ರೆ ಮುಖ್ಯ ಇಂದು ಸ್ಮಾರ್ಟ್ ಫೋನ್ ಇಲ್ಲದ ಮನೆಯಿಲ್ಲ ಚರಿತ್ರೆ ಇತಿಹಾಸ ಪ್ರಸಿದ್ಧ ವಿಚಾರ ಕ್ಷಣ ಕ್ಷಣ ತಾಜಾತನ ಸ್ಪೂರ್ತಿ ತುಂಬಿ ಕುತೂಹಲದಿಂದ ಆಸಕ್ತಿ ಪಡೆಯಲು ಸಾಧ್ಯಓದುವ ಬರೆಯುವ ಅಭ್ಯಾಸ ಕ್ರಮಗಳು ರೂಡಿಸಿಕೊಂಡ ವ್ಯಕ್ತಿ ನೆನಪಿನಾಳದ ಹೃದಯ ಸ್ಪಂದಿಸುವ ನೂತನ ನವ ನವಿನ ಜಾಗೃತಿ ಸ್ಪೂರ್ತಿ ಮಾದರಿ ತಯಾರಿ ಇರಬೇಕು ನೂತನ ಶಿಕ್ಷಣ ನೀತಿ ಅಳವಡಿಸಿಕೊಳ್ಳಲು ಕರ್ನಾಟಕ ಸರಕಾರ ಪಕ್ಷ ಪ್ರತಿಷ್ಠೆ ಬಿಡಬೇಕುಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಳಗೆ ಬಿದ್ದ ವ್ಯಕ್ತಿ ಎಚ್ಚರಿಕೆಯಿಂದ ಅಧಿಕೃತವಾಗಿ ಸರಕಾರ ಅಧಿಕಾರಕ್ಕೆ ಬಂದು ನೂತನ ಶಿಕ್ಷಣ ನೀತಿ ಜಾರಿಯಾದರೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಇಲಾಖೆಯ ಭೃಷ್ಟರು ಅನೈತಿಕ ಶಿಕ್ಷಣ ಸಮಸ್ಯೆ ಪರಿಹಾರ ಸಾಧ್ಯ ಓದು ಒಕ್ಕಾಲು ಬುದ್ಧಿ ಮುಕ್ಕಾಲು ನೋಡಿ ಮಾಡಿ ಕಂಡು ಆನಂದ ಸಂಭ್ರಮ ಮನದಾಳದಲ್ಲಿ ಮೂಡಲು ಬರುತ್ತದೆಬರೆಯುವ ಓದುವ ಅಧ್ಯಯನ ನಿಜವಾದ ಪರೀಕ್ಷೆ ಅಂಕ ಪಡೆಯುವ ಸಾಧನೆಯಾಗಬಾರದು ಓದಿ ಬರೆಯಿರಿ ಸಂಶೋಧನೆ ಸಾಹಿತ್ಯ ಪ್ರಯೋಗವಾಗುವಂತೆಯಾಗಬೇಕು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ಸಂಶೋಧನೆ ಜಾರಿಯಾಗಬೇಕು ಕರ್ನಾಟಕ ಸರಕಾರ ಒಳ್ಳೆಯ ನೂತನ ಶಿಕ್ಷಣ ನೀತಿ ಜಾರಿಮಾಡಲು ಪ್ರಯತ್ನ ಮಾಡಿ ಪ್ರತಿಷ್ಠೆ ಹಠ ಬೇಡ ಒಳ್ಳೆಯ ಶಿಕ್ಷಣ ಜಾರಿಮಾಡಿ

Tags

Post a Comment

0 Comments
* Please Don't Spam Here. All the Comments are Reviewed by Admin.