*@ಜ್ಞಾನದಬೆಳಕು@*ಮನವನ್ನು ಮಲಿನಗೊಳಿಸಲು,ನೆಮ್ಮದಿಯೆಂತು ದೊರಕೀತು?ಹೀನತನವ ಮೆರೆಯಲು,ಬದುಕೆಂತು ಉನ್ನತಿಯನ್ನು ಕಂಡೀತು?ಸಣ್ಣತನವ ಮಣ್ಣೆರಚಿ ಬಳಸಲು,ಸಂತಸವೆಂತು ಸಂಕಲಿಸೀತು?ದೊರಕದು,ಕಾಣದು ಅದಕಾರಣ ಹೀನ ಮನವನ್ನು ನಿರ್ಣಾಮ ಮಾಡಿ,ಸನ್ಮಾರ್ಗವನು ಕರುಣಿಸು ದೇವಾ ವಸುಧೀಶ ಗುರು ಫಲಹಾರೇಶ್ವರ ಪ್ರಭುವೆ.
test
September 16, 2021