Home*@ಜ್ಞಾನದಬೆಳಕು@*ಆಡುವ ಮಾತು ದಾರಿ ಹೋಕರು ನಿಂತು ಕೇಳುವಂತಿರಬೇಕು.ಹಾಡುವ ಹಾಡು ಮತ್ತೋಮ್ಮೆ ಎಂದು ಮುಗಿಬೀಳುವಂತಿರಬೇಕು.ಬೇಡುವ ಭಕ್ತಿ ವಸುಧೀಶ ಗುರು ಫಲಹಾರೇಶ್ವರ ಪ್ರಭುವಿನಮನಮುಟ್ಟುವಂತಿರಬೇಕು.ಎಲವೋ ಹೇ ಮನುಜ ಹೊರಡುವ ಧ್ವನಿಯು ಜನಮನಗಳಿಗೆ ಕುದಿಯುವ ಸುಣ್ಣವಾಗದೆ ತಣ್ಣನೆಯ ನೆರಳಂತಿರಬೇಕು ನೋಡಾ. *@ಜ್ಞಾನದಬೆಳಕು@*ಆಡುವ ಮಾತು ದಾರಿ ಹೋಕರು ನಿಂತು ಕೇಳುವಂತಿರಬೇಕು.ಹಾಡುವ ಹಾಡು ಮತ್ತೋಮ್ಮೆ ಎಂದು ಮುಗಿಬೀಳುವಂತಿರಬೇಕು.ಬೇಡುವ ಭಕ್ತಿ ವಸುಧೀಶ ಗುರು ಫಲಹಾರೇಶ್ವರ ಪ್ರಭುವಿನಮನಮುಟ್ಟುವಂತಿರಬೇಕು.ಎಲವೋ ಹೇ ಮನುಜ ಹೊರಡುವ ಧ್ವನಿಯು ಜನಮನಗಳಿಗೆ ಕುದಿಯುವ ಸುಣ್ಣವಾಗದೆ ತಣ್ಣನೆಯ ನೆರಳಂತಿರಬೇಕು ನೋಡಾ. 0 test September 07, 2021 Newer Older