Homeಮಾರುತನಂತೆ ಮನ, ಮರಾಳನಂತೆ ಬುದ್ಧಿ,ಸಂಚಾರಿಸುವ ಅಂಬುಧಿಯಂತೆ ಅಂಗ,ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ.ಬಲುಗೈಯನ ತೋಟಿಯ ತೊಡಕಿನಂತೆ,ಗೆಲು ಇಂದ್ರಿಯ ವರ್ಗಂಗಳ, ಆತುರವೈರಿಮಾರೇಶ್ವರಾ.- ನಗೆಯ ಮಾರಿತಂದೆ ಮಾರುತನಂತೆ ಮನ, ಮರಾಳನಂತೆ ಬುದ್ಧಿ,ಸಂಚಾರಿಸುವ ಅಂಬುಧಿಯಂತೆ ಅಂಗ,ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ.ಬಲುಗೈಯನ ತೋಟಿಯ ತೊಡಕಿನಂತೆ,ಗೆಲು ಇಂದ್ರಿಯ ವರ್ಗಂಗಳ, ಆತುರವೈರಿಮಾರೇಶ್ವರಾ.- ನಗೆಯ ಮಾರಿತಂದೆ 0 test September 08, 2021 Newer Older