ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ.ಕಾಲವೆಂಬ ಕಾಯವನರಿದು,ಮನವೆಂಬ ಮಾರಿಯ ಭವಗೆಡಿಸಿನಾ ತಂದೆ ಜ್ಞಾನಶಕ್ತಿಯ.ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆಹಿಂಗದಿಪ್ಪನು.- ಡಕ್ಕೆಯ ಬೊಮ್ಮಣ್ಣ

Post a Comment

0 Comments
* Please Don't Spam Here. All the Comments are Reviewed by Admin.