ನಡೆಯಿಂದ ನುಡಿ ಗಡಣಿಸಿತ್ತು ಮನವೆಬೆಡಗು ಬಿನ್ನಾಣವನಾಡದಿರು ಮನವೆ.ಎನ್ನೊಡೆಯ ಶಂಭು ಸೋಮನಾಥಲಿಂಗ ಭಾಷೆ ಪರಿಪಾಲಕನಾಗಿಹಿಡಿದುದ ಬಿಡೆನೆಂಬ ನುಡಿಗೊರೆಯಾದುದನರಿಯಾ.-ಜೋದರ ಮಾಯಣ್ಣ

Tags

Post a Comment

0 Comments
* Please Don't Spam Here. All the Comments are Reviewed by Admin.