ದಾಸೋಹವೆಂಬನ್ನಬರ ಈಶ್ವರ ಪೂಜೆ,ಆಚಾರದಲ್ಲಿರಬೇಕು.ಮಾಡೆನೆಂಬ ನೇಮ ಬೇಡ.ಮಾಡಿಹೆನೆಂಬ ಕೃತ್ಯ ಬೇಡ.ಈ ಭಾವ ಅಳವಟ್ಟಲ್ಲಿ,ಕಲಿದೇವಂಗೆ ಭಾವಶುದ್ಧವಾಯಿತ್ತು, ಚಂದಯ್ಯ.-ಮಡಿವಾಳ ಮಾಚಿದೇವ

Post a Comment

0 Comments
* Please Don't Spam Here. All the Comments are Reviewed by Admin.