*@ಫಲವಾಣಿ@*ತಿಳಿಯದ ತಿಳಿಗೇಡಿಗಳು ದೊಡ್ಡಸ್ತನಕ್ಕಾಗಿ ಹೆಡ್ಡತನದಿಂದ ದರ್ಪವ ತೋರುವರು,ದರ್ಪವದು ಮುಂದೆ ಬರ್ಪದಂತೆ ಕರಗಿದ ಮೇಲೆ ಎಲ್ಲವೂ ಶೂನ್ಯವೆಂಬುದು ಶ್ರೀ ಫಲಹಾರೇಶ್ವರ ಪರಮ ಗುರುವಿನ ವಾಣಿ ನೋಡಾ.

Tags

Post a Comment

0 Comments
* Please Don't Spam Here. All the Comments are Reviewed by Admin.