ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಮಂಗಲಗೀತೆಜ್ಞಾನ ಪೂರ್ಣಂಜಗಂಜ್ಯೋತಿ ನಿರ್ಮಲವಾದ ಮನವೇ ಕರ್ಪೂರದಾರತಿ:(ಪ)ಅನುದಿನಗುರುವಿನ ಅನುರಾಗ ಭಕ್ತಿಯಲ್ಲಿಜನನಮರಣರಹಿತ ಜಂಗಮಗೆ ಬೆಳಗಿರಿ (1)ಹಿನವಿಷಯದ ಜನ್ಮ ಹಿಂದುಳಿಸಿ ಲಿಂಗಕ್ಕೆ ದೇವನೆಗತಿಯೇಂದು ಮನ ಒಪ್ಪಿಬೆಳಗಿರಿ(2)ಸ್ವಾನುಭವದ ಸುಖಃತಾನೇ ಕೈಸೇರುವದು ಅನುಭವಿಸಿ ಲಿಂಗಕ್ಕೆಮನ ಒಪ್ಪಿಬೆಳಗಿರಿ(3)ಅಷ್ಟಾವರಣದ ಸ್ಥೂಲವೊ ಮಾನವ ಜನ್ಮ ಹುಟ್ಟಿ ಬರುವದು ದುರ್ಲಭವೋ(4)ಕೊಟ್ಟಾನು ಗುರುವೇಮಗೆ ಮಾಡಿದ ಫಲದಿಂದ ಹುಟ್ಟಿದ ಮಗನೇಸರು ಶಿವನೇಂದು ಕರೆಯಿರಿ (5)
0
August 24, 2022
Tags