ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಉಳವಿ ಲೀಲಾ ವಿಲಾಸ ಮಾಡಿ ವಚನ ಸಾಹಿತ್ಯ ರಕ್ಷಣೆ ಮಾಡಿ ಚನ್ನಬಸವಣ್ಣನವರು ಕರಣ ಹಸಿಗೆ ವಚನ ಸಾಹಿತ್ಯಸಪ್ತ ವ್ಯಸನಗಳ ಒಳ ಹೊರ ಅರ್ಥ ವಿವರಣೆತನು ಮನ ಧನ ರಾಜ್ಯ ವಿಶ್ವ ಉತ್ಸಾಹ ಸೇವಕ ಏಳು ವ್ಯಸನಗಳು ಇಲ್ಲದವರು ಯಾರು? ಶರೀರ ತಾಕತ್ತು ಮನಸ್ಸಿನ ಚಂಚಲ ಧನ ಹಣಬಂಗಾರ ಬಳಕೆ ಅಧಿಕಾರ ಆಡಳಿತ ಕೀರ್ತಿ ವಾರ್ತೆ ಪ್ರಚಾರ ಪ್ರಸಾರ ಸೇವಕ ಬಾಯಿಯಲ್ಲಿ ಬೆಲ್ಲ ಕರುಳಿನಲ್ಲಿ ಕತ್ರಿ ಬಾಯಿತುಂಬಾ ಬಸಪ್ಪ ಒಳಗೆ ವಿಷ ತುಂಬಿ ಕೊಂಡವರು ತಮ್ಮ ಸ್ವಾರ್ಥ ಕಾರ್ಯ ಮಾಡುವವರೆಗೆ ಉತ್ಸಾಹ ತೋರುವರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಟನಾ ನಾಟಕ ಪಾತ್ರದಾರಿಗಳು ವಂಚಕರು ಕಪಟಿಗಳು ವಿಶ್ವ ಬಸವಧರ್ಮ ಪಾಲನೆ ಮಾಡಲು ಅಡ್ಡಿ ಆತಂಕ ಪರಿಹಾರ ಮಾಡಿ ರಕ್ಷಣೆ ಮಾಡಲು ಭಕ್ತಿ ಅರಿಕೆ ಶರಣು ಶರಣಾರ್ಥಿಗಳು ನಿಜದನಿಲುವು ಸತ್ಯ ಪರಮ ಪಾವನ ನಿತ್ಯ ನಿಮ್ಮ ಕರಣಹಸಿಗೆ ಬದುಕಿನ ವೈದ್ಯರು ಭವಬಂಧನ ಪರಿಹಾರ ಸೂತ್ರ ಕರುಣಿಸಿ ಸಲಹು ರಕ್ಷಿಸು ಪ್ರಭುವೆ

Tags

Post a Comment

0 Comments
* Please Don't Spam Here. All the Comments are Reviewed by Admin.