ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಮಾತೃಹೃದಯಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಿತ್ರದುರ್ಗ ಶೂನ್ಯ ಪೀಠದಲ್ಲಿ ಜ್ಞಾನ ತಪಸ್ಸು ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠ 1984 ಅಸೂಟಿ ಶ್ರೀ ಫಲಹಾರೇಶ್ವರ ಪ್ರೌಢಶಾಲೆ ಆರಂಭದಲ್ಲಿ ಶ್ರೀ ಚಂದ್ರಶೇಖರ ದೇವರೆ ಅಸೂಟಿ ಶ್ರೀ ಫಲಹಾರೇಶ್ವರ ಮಠ ಆಸ್ತಿ ಇಲ್ಲ ಆದಾಯದ ಯಾವುದೇ ಲಾಭದಾಯಕ ವ್ಯವಹಾರ ಇರುವದಿಲ್ಲ ಪುರಾಣ ಪ್ರವಚನ ಸಂಗೀತ ಸಹಬರುವದಿಲ್ಲ ದೇವರೆ ಹೇಗೆ ಮಠ ಶಾಲೆ ನಿರ್ವಹಣೆ ಮಾಡುವುದು?ಶ್ರೀ ಮುರುಘೇಶನ ಶ್ರೀ ಫಲಹಾರೇಶ್ವರ ದಿವ್ಯ ಕೃಪೆ ಯಶಸ್ವಿಯಾಗಿ ಶಾಲೆ ನಿರ್ವಹಣೆ ಮಾಡಲು ಪಾದಯಾತ್ರೆ ಸಣ್ಣ ಪುಟ್ಟ ವಿದ್ಯಾರ್ಥಿಗಳು ಪ್ರತಿದಿನ ಹತ್ತು ಮೈಲಿ ಪಾದಯಾತ್ರೆ ವಸ್ತಿ ಮಾಡಿ ಬಸವತತ್ವ ಪ್ರವಚನ ಪಾಠ ಹಾಡು ಭಜನೆ ಆರಂಭಿಸಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜನೆವರಿ ಮಕರಸಂಕ್ರಮಣ ಅಂದು ನಾಲ್ಕು ನೂರು ವಿದ್ಯಾರ್ಥಿಗಳು ಭಜನೆ ಕುದುರೆ ಪಾದಯಾತ್ರೆ ಕಾಕನೂರ ಅರಳಿಕಟ್ಟಿಮಠ ಜಾಗೃತಿ ಮಠ ನಿರ್ಮಾಣ ಮಾಡಲು ದೃಡ ಸಂಕಲ್ಪ ಮಾಡಲಾಯಿತು ಶ್ರೀ ಈಶ್ವರಪ್ಪ ಹೊಸಕೋಟೆ ಶ್ರೀ ಶಂಕರಕಲಬಾಶೇಟ್ಟಿ ಪುಲಿಕೇಶಿ ವಾಲಿ ಬಸವರಾಜ ಕಲಬಾಶೇಟ್ಟಿ ಅರಗಿನಶೇಟ್ಟಿ ವೀರಣ್ಣ ನಿಲಗುಂದ ಬಸಪ್ಪ ಕಲಹಾಳ ಕಾಕಪ್ಪ ಎಮ್ಮಿ ಕಾಕಪ್ಪ ಕುಂಬಾರ ಗಿರಿಜಮ್ಮ ಕಾಕಪ್ಪಕುಂಬಾರ ನಾಗಪ್ಪಬಳಗೇರ ಸಮಸ್ತ ಕಾಕನೂರ ಭಕ್ತರು ಪಾದಯಾತ್ರೆ ಎತ್ತಿನಗಾಡಿಯಲ್ಲಿ ಭವ್ಯ ಮೆರವಣಿಗೆ ಇಂದಿಗೂ ಕಣ್ಣು ಮುಂದೆ ಇರುತ್ತದೆ ಸತ್ಯ ಸಮೇತ ಶ್ರೀ ಫಲಹಾರೇಶ್ವರ ಮಠ ಅರಳಿಕಟ್ಟಿಮಠ ರಥೋತ್ಸವ ಸಮಗ್ರ ಅಭಿವೃದ್ಧಿ ಮಾಡಿರುವದು ಇತಿಹಾಸನಾಲಿಗೆ ಶ್ರೀ ಮುರುಘೇಶ ಫಲಹಾರೇಶ್ವರ ದಿವ್ಯ ಕೃಪೆ ಜಗವೇ ಮೆಚ್ಚುಗೆ
0
August 26, 2022
Tags