ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸೇವೆ ದಾಸೋಹ ಶ್ರಾವಣ ಮಾಸಕ್ಕೆ ಮಾತ್ರ ಮಿಸಲಾಗಬಾರದು ನಿತ್ಯ ಉತ್ಸವವಾಗಬೇಕು1993ಚಿತ್ರದುರ್ಗ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಗದಗ ಜಿಲ್ಲೆಯ ಹರ್ತಿಯ ಶ್ರೀ ಮುರುಗಿಸ್ವಾಮಿಮಠದಲ್ಲಿ ಬಸವಪುರಾಣಮಂಗಲ ಶಿರಹಟ್ಟಿಮಠ ಶ್ರೀ ಜಗದ್ಗುರು ಫಕ್ಕಿರ ಶಿದ್ಧರಾಮಮಹಾಸ್ವಾಮಿಗಳು ಗದಗ ಪುಟ್ಟರಾಜ ಗವಾಯಿಗಳು ತುಲಾಭಾರಸೇವೆ ಹರ್ತಿ ಭಕ್ತರು ಮಾಡಲು ನಿರ್ಧಾರ ಮಾಡಿದ್ದರು ಅದರಮಂಗಲ ಶ್ರೀ ಎಮ್ ಎಸ್ ಹಿರೇಮಠ ಶ್ರೀ ಕುಬೇರಪ್ಪ ಬಂಗಿಶೇಟ್ಟರ ಶ್ರೀ ಚನ್ನಬಸವಯ್ಯ ಹೊತ್ನಾಳಮಠ ಶ್ರೀ ಮಲ್ಲಪ್ಪ ಗುರಸಿದ್ಧಪ್ಪ ಹೊನ್ನಪ್ಪನವರು ಶ್ರೀ ಬಸವರಾಜ ಮಹಾದೇವ ಹೊನ್ನಪ್ಪನವರು ಎಣ್ಣೆ ಕಾಳು ಶ್ರೀ ಪರ್ವತಗೌಡ ಶಿವನಗೌಡ ಪಾಟೀಲ ಶ್ರೀ ರವಿಗೌಡ ಪಾಟೀಲ ಶ್ರೀ ಸೋಮರಡ್ಡಿ ಗ್ರಾಮಸೇವಕರು ಶ್ರೀ ಶಾಂತಯ್ಯ ಹೊರಗಿನಮಠ ಶ್ರೀ ಚನ್ನಯ್ಯ ಹೊರಗಿನಮಠ ಬಸವನಗೌಡ ಪಾಟೀಲ ಶ್ರೀ ರಾಚಪ್ಪ ನವಲಿ ಶ್ರೀ ಶಿವಪುತ್ರಪ್ಪ ಲದ್ಧಿ ಮಾನಪ್ಪ ಬಡಿಗೇರ ಗಂಗಪ್ಪ ಬಾಗಾಪೂರ ತುಲಾಭಾರಮಾಡಿದವರು ಅಪಾರ ಭಕ್ತರು ಪಾಲ್ಗೊಂಡಿದ್ದರು ನಾವು ಯುಗಾದಿಯಿಂದ ಅಕ್ಷಯತದಿಗಿ ಅಮವಾಸ್ಯೆಯ ದಿನದವರೆಗೆ ಬಸವಪುರಾಣಮಂಗಲ ಬಸವಜಯಂತಿ ಮೆರವಣಿಗೆ ಮಾಡಿದ ವಿಚಾರ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ವಿವರಣೆ ಮಾಡಿ ಆರ್ಶಿವಾದ ಪಡೆಯಲು ಶ್ರೀ ಮಹಾಸನ್ನಿದಿ ನಿತ್ಯ ಸೇವೆ ದಾಸೋಹ ಇರಬೇಕು ಅಂತಾ ಆರ್ಶೀವಾದ ಮಾಡಿದರು ನಿತ್ಯ ಅನುಭವ ಜ್ಞಾನ ಅನ್ನದಾಸೋಹ ನಿತ್ಯ ಸಂತೃಪ್ತಿ ನೆನಪು

Tags

Post a Comment

0 Comments
* Please Don't Spam Here. All the Comments are Reviewed by Admin.