ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಬಸವ ಧರ್ಮ ಸತ್ಯ ಪ್ರಮಾಣಿಕ ಕಾಯಕ ಜೀವಿಗಳ ಧರ್ಮವೇಂದು ಕರೆಯಲು ಅಂಜಿಕೆ ಭಯಪಡುವ ಅವಶ್ಯಕತೆ ಇರುವುದಿಲ್ಲ ಶಾಸನ ವಚನ ಸಾಹಿತ್ಯ ಅಧಿಕೃತ ಕರ್ನಾಟಕ ಸರ್ಕಾರ ಬಸವಕಲ್ಯಾಣ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಲು ನಿರ್ಧಾರ ಯಾರ ಅಂಜಿಕೆ ಅಳಕು ಇರುವುದಿಲ್ಲಮನೆಮನ ಬೆಳಕು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ವೈಜ್ಞಾನಿಕ ಸತ್ಯ ಕಾಯಕ ದಾಸೋಹ ಸೇವೆ ಪರೋಪಕಾರ ಧರ್ಮ ಪರಾವಲಂಬಿ ಧರ್ಮವಲ್ಲ ಕಾಯಕ ಮಾಡಿ ಪ್ರಸಾದಮಾಡುವಧರ್ಮ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ವಿಶ್ವ ಬಸವಧರ್ಮ ಶಾಶ್ವತ ಸತ್ಯ ವಿಶ್ವಾಸ ನಂಬಿಕೆ ಎರಡು ಇರುವವರ ವಿಶ್ವಬಸವಧರ್ಮ
0
August 20, 2022
Tags