ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಗುರು ಬಸವಣ್ಣನವರ ವಿಶ್ವ ಬಸವಧರ್ಮ ವಿಶ್ವದ ಸಕಲ ಕಾಯಕಜೀವಿಗಳಧರ್ಮ ವಿಶ್ವ ಬಸವಧರ್ಮ ವಿಶಾಲ ಭೂಮಿಯ ಮೇಲೆ ವಾಸಿಸುವ ಸತ್ಯ ಶುದ್ಧ ಕಾಯಕಮಾಡುವವರಧರ್ಮಸತ್ಯ ಪ್ರಮಾಣಿಕತೆ ಪರಿಶ್ರಮ ಸೇವೆ ದಾಸೋಹ ಉಪಕಾರ ಸ್ಮರಣೆ ಜೀವ ಜೀವಾಳ ಸತ್ಯ ಸಂಗತಿ ಮರೆಯಲು ಸಾಧ್ಯ ಸತ್ಯ ಪ್ರಮಾಣಿಕತೆ ದಂತಕಥೆ ಸುಳ್ಳು ಸತ್ಯವಾಗಲಾರದುಅತಿ ಕಾಲ್ಪನಿಕ ಕಥೆಗಳು ಕಲ್ಲು ಮಣ್ಣು ಜನನ ಯಾರು ಒಪ್ಪಿಗೆ ಕೊಡಲಾರರುವಿಶ್ವಕಾಯಕಪ್ರೇಮ ಕಾಯಕಜೀವಿಗಳು ಕಟ್ಟಿದ ವಿಶ್ವಬಸವಧರ್ಮ ಯಾರು ಹಾನಿಮಾಡುವದು ಒಡೆಯುವದು ಸಾಧ್ಯವಿಲ್ಲಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ನಮ್ಮ ಕಾಯಕಧರ್ಮ ವಿಶ್ವಬಸವಧರ್ಮ ಯಾರು ಹಾನಿಮಾಡುವದು ಸಾಧ್ಯವಿಲ್ಲ ಸತ್ಯ ಸಾವಿರ ವರ್ಷ ಇತಿಹಾಸ ಶಾಸನ ವಚನ ಸಾಹಿತ್ಯ ಬದಲಿಸಲು ಸಾಧ್ಯವಿಲ್ಲ

Tags

Post a Comment

0 Comments
* Please Don't Spam Here. All the Comments are Reviewed by Admin.