ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗವಾಣಿಬಸವಾದಿಶರಣರ ಬದುಕು ಬರಹ ಮೆಚ್ಚುಗೆ ಪಡೆಯದೆ ಇರಲು ಕಾರಣವೇನುನಮ್ಮಲ್ಲಿ ಅಧ್ಯಯನ ಮಾಡುವ ವಿಧಾನ ಹಳೆಯದಾದ ಆಚರಣೆಗಳು ಸಂಸ್ಕೃತ ಬರದಿರುವದು ಓದಿನ ಅಧ್ಯಯನ ಅಭಿರುಚಿ ಇಲ್ಲದಕಾರಣಹಿರಿಯರ ಬರೆದ ಸಾಹಿತ್ಯ ಓದದಕಾರಣ ನಮ್ಮ ಪ್ರವಚನಕ್ಕೆ ಬೇಕಾದ ದೃಷ್ಟಾಂತ ದೃಷ್ಟಿಯಿಂದ ಉಪಮೆಗಳು ಉಪಕಥೆಗಳು ಶ್ರಾವಣ ಪ್ರವಚನಕಾರರು ಬಳಸುವ ಸಂಕ್ಷಿಪ್ತ ಕಥೆಗಳು ಕರ್ಣನಾನಂದ ಮನಾನಂದ ಭಾವನಾನಂದ ಸಂತೃಪ್ತಿ ಪಟ್ಟು ಹನ್ನೊಂದು ತಿಂಗಳು ಓದದೆ ಬರಿ ಹರಟೆ ಧಾರವಾಹಿಗಳು ರಾಜಕೀಯ ಪಕ್ಷಗಳ ಮುಖಂಡರು ನಾಯಕರ ಕಚ್ಚಾಟ ಯಾವುದೇ ಪುರುಷಾರ್ಥ ಸಾಧನೆಯಿಲ್ಲ ನೈತಿಕ ಬಲ ಜಾಗೃತಿ ಮಾಡುವ ಆಲೋಚನೆ ಚರ್ಚೆ ಸಾಧ್ಯವಾಗಿಲ್ಲ ಸಕಾರಾತ್ಮಕ ಭಾವ ಮುಡಿಸುವ ವಿಚಾರಗಳು ನಡೆಯುತ್ತಿಲ್ಲ ಕೀರ್ತಿ ವಾರ್ತೆ ಪ್ರಚಾರ ಪ್ರಭಾವ ಮಾಡಲು ಸಾವಿರಾರು ಸಲ ಸುಳ್ಳು ಪ್ರಚಾರ ನಮಗೆ ಫಲಭರಿತ ಹುರುಪು ಉತ್ಸಾಹ ತುಂಬುವ ಸತ್ಯ ಶುದ್ಧ ಕಾಯಕ ಪ್ರಮಾಣಿಕಬದುಕು ನಿರ್ವಹಣೆ ಮಾಡುವ ತಾನು ಬದುಕಿ ಪರರಬದುಕಿನ ಯೋಜನೆ ಯೋಚನೆ ಅವಶ್ಯ ಇರಬೇಕು ಸಂಶಯ ಅಪನಂಬಿಕೆ ಅವಿಶ್ವಾಸ ಅಂಧಾನಕರಣೆ ಕಂಧಾಚಾರ ಮೌಡ್ಯ ತಡೆಗಟ್ಟಲು ಬಸವಾದಿಶರಣರ ವಚನ ಸಾಹಿತ್ಯ ಅಧ್ಯಯನ ಸಂಶೋಧನೆ ಪ್ರಯೋಗ ನಮ್ಮ ಬದುಕು ಅನ್ನ ಆಶ್ರಯ ಸುಖಃದ ದಾರಿತೋರಿಸುವ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಸತ್ಯ ಶರಣರ ಚರಿತ್ರೆ ಇತಿಹಾಸ ಓದಬೇಕು ಬಳಕೆ ಸಕಲ ಜೀವಾವಳಿಗೆ ಲೇಸಬಯಸುವ ಸಾಹಿತ್ಯ ಬೇಕು
0
August 23, 2022
Tags