ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಹುಟ್ಟಿದ ಜಾತಿ ವ್ಯವಸ್ಥೆಯ ಬಗ್ಗೆ ವಿಶ್ವಗುರುಬಸವಣ್ಣನವರು ದಾಸದಾಸಿಯಮಗಳು ಕುಳ್ಳು ಕಟ್ಟಿಗೆ ಆರಿಸಲು ಹೋದಾಗ ಹುಟ್ಟಿದವ?ಹೆಣ್ಣು ಗಂಡು ಸಂಪರ್ಕ ಮಾಡಿದಾಗ ಹುಟ್ಟಿದ್ದು ಉಚ್ಚ ಕನಿಷ್ಟ ಶ್ರೇಷ್ಠ ಉತ್ತಮ ಜಾತಿ ಅಂತಾಕರೆಯಲಿಲ್ಲ ಶರಣರು ಜಾತಿ ವ್ಯವಸ್ಥೆ ಅಳಿಸಿ ಇಷ್ಟಲಿಂಗವಿದ್ದವರು ಸಾಕ್ಷಾತ್ ಕೂಡಲಸಂಗಮದೇವ ಕಂಡ ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವ ರಾಜ್ಯ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿದ ಯೋಗ್ಯ ನಿಶ್ವಾರ್ಥ ಸಮಾಜ ಸುಧಾರಕರು ತತ್ವ ಜ್ಞಾನಿ ವಿಶೇಷ ರಾಜಕೀಯ ನೇತಾರರು ಸಕಲಜೀವಾವಳಿಗೆ ಲೇಸಬಯಸಿದ ಸಂತ ಮಹಾಂತರು ವಿಶ್ವಕಂಡ ಅಪರೂಪದ ದಾರ್ಶನಿಕರು ಕಾಯಕ ದಾಸೋಹ ಪ್ರೀತಿ ಮಮತೆ ಹಂಚಿದ ವಿಶ್ವ ಕಲ್ಯಾಣ ಬಯಸಿದ ಕಾಯಕಯೋಗಿಗಳು ಸಮಯಪಾಲಕರು ದೇಶಕಂಡ ತತ್ವಜ್ಞಾನಿ ಅನುಭಾವಿ ಶೂನ್ಯಪೀಠ ರಚಿಸಿ ಮದ್ಧಳೆ ಭಾರಿಸುವ ಅಲ್ಲಮ ಪ್ರಭು ಶೂನ್ಯ ಪೀಠ ಆರೋಹಣ ಮಾಡಿರುವ ಪ್ರಪ್ರಥಮ ವಿಶ್ವಕಂಡ ಅಪರೂಪದ ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿದ ಯುಗಪುರುಷ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಜಗದ ಹೃದಯ ಪವಿತ್ರ ಮಾಡಿದ ಬಸವಗುರುವಿಗೆ ಭಕ್ತಿ ಭಾವದಿಂದ ಶರಣು ಶರಣಾರ್ಥಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.