ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಗುರು ಬಸವಣ್ಣನವರ ಅಂಜಿಕೆ ಅಳುಕು ಭಯ ನಿಜವಾದ ಸತ್ಯ ಸಂಗತಿ ಗಮನಿಸಿದರೆಹಾವು ಬೆಂಕಿ ವ್ಯಕ್ತಿ ಪರಧನ ಪರ ಸ್ತ್ರೀ ಜೂಜು ಅಪಮಾನಗಳಿಗೆ ಅಂಜುವೇ ಧರೆಯಮೆಲೆ ಭಯಭಕ್ತಿ ಗುರುಹಿರಿಯರ ಮಾತುಗಳಿಗೆ ಮಾತ್ರ ಅಂಜುವೇಜನಸಾಮಾನ್ಯರ ಬದುಕಿನ ಬುತ್ತಿ ಹಾಳುಮಾಡುವದು ಮನಸ್ಸು ಒಪ್ಪಲಾರದು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭವೆ ಸತ್ಯ ರಕ್ಷಣೆ ಅಸತ್ಯ ನಾಶಪಡಿಸಲು ನಿಮ್ಮ ಕರ್ತವ್ಯ ಆಜ್ಞಾಪಾಲಕ ನಾನುಬಸವ
0
August 19, 2022
Tags