ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಶ್ರೀ ಜಗದ್ಗುರುಮುರುಘರಾಜೇಂದ್ರಬೃಹನ್ಮಠ ಚಿತ್ರದುರ್ಗ ವಚನ ಕಮ್ಮಟ ಪರೀಕ್ಷೆ ಪರಿಣಾಮ ಪ್ರಭಾವಬಸವಕೇಂದ್ರಗಳು ಪ್ರಾಥಮಿಕ ಹಿರಿಯಪ್ರಾಥಮಿಕ ಶಾಲೆಗಳಲ್ಲಿ ನಡೆಯುವ ಪರೀಕ್ಷೆ ಪರಿಣಾಮ ನಿಜದನಿಲುವು ಸತ್ಯ ಶುದ್ಧ ನಡೆನುಡಿಗಳು ಸ್ವಯಂ ಅನುಭವ ಸ್ವವಿಮರ್ಶ ಪರಸ್ಪರರ ವಚನ ಅಧ್ಯಯನ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಬಸವತತ್ವ ಮಹಾವಿದ್ಯಾಲಯ ಚಿತ್ರದುರ್ಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಕ ಭೋಧಕ ಸುಧಾರಕ ಬಸವತತ್ವ ಪ್ರಸ್ತುತ ವೈಜ್ಞಾನಿಕ ವೈಚಾರಿಕ ವಿವಿಧ ಉದ್ದೇಶ ಇತಿಹಾಸ ಪ್ರಸಿದ್ಧ ವಚನ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷೆ ಮಾದರಿಯಾಗಬೇಕು ಬಸವತತ್ವ ಬಸವಕೇಂದ್ರಗಳು ಮೊಬೈಲು ಆಪ್ ತಯಾರಿಸಿ ಬಸವಕೇಂದ್ರ ನಿತ್ಯ ಸಾಹಿತ್ಯ ಸಂಸ್ಕೃತಿ ಸಂಸ್ಕಾರಕೊಡಮಾಡಬೇಕು ಡಾ,ಶ್ರೀ ಶಿವಮೂರ್ತಿ ಮುರುಘಾಶರಣರು ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಚಿತ್ರದುರ್ಗ ಮಹಾ ಸನ್ನಿದಾನ ಸಮರ್ಥವಾಗಿ ಕಸಾಪ ಆಪ್ ನಂತೆ ಬಸವಕೇಂದ್ರ ಬಸವತತ್ವ ಮಹಾವಿದ್ಯಾಲಯ ಸಮರ್ಪಕ ಆಪ್ ಆದರೆ ವಿಶ್ವ ಮಟ್ಟದಲ್ಲಿ ಪ್ರಸಾರ ಪ್ರಭಾವ ಸಾಧ್ಯ ಮಾಡಬೇಕು ಕುಟುಂಬ ಆಪ್ ನಲ್ಲಿ ದಾಖಲೆ ಮಾಡಬೇಕು ಅಂದರೆ ನಿಜವಾದ ಬಸವತತ್ವ ಜಾರಿ ಪಾಲನೆ ಸಾಧ್ಯ ಕಳಕಳಿ ಮನವಿ ಭಕ್ತಿ ಬಿನ್ನಹ ಶರಣು ಶರಣಾರ್ಥಿಗಳು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಒಪ್ಪಿಕೊಂಡು ಬಾಳು ಬದುಕು ಹಸನವಾಗುವದು ಭಕ್ತಿ ಭಾವದಿಂದ ಓದು ಅಧ್ಯಯನ ಸಾಧ್ಯ ಶರಣುಶರಣಾರ್ಥಿಗಳು

Post a Comment

0 Comments
* Please Don't Spam Here. All the Comments are Reviewed by Admin.