ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆರಂಭ ನಿತ್ಯ ಆರಂಭ ಹೊಸತು ಹೊಸಚಿಂತನೆ ಹೊಸ ಹುರುಪು ಉತ್ಸಾಹಯೋಜನೆ ರೂಪಿಸಿದ ಆಲೋಚನೆ ನಿತ್ಯ ಜೀವನದಲ್ಲಿ ಹುರುಪು ಸತ್ಯ ಶುದ್ಧ ಕಾಯಕ ಪ್ರಾಂಜಲಮನಸ್ಸು ನಿತ್ಯ ಸಂಜೀವಿನಿ ಜೀವ ಜೀವಾಳವಾಗಬೇಕು ಹೃದಯಸ್ಪಂದನ ನಿತ್ಯ ಉತ್ಸಾಹ ಕಾರಂಜಿ ಚಿಮ್ಮಲಿ ನಡೆ ನುಡಿ ನಿತ್ಯ ಆರಂಭ ನಿಷ್ಕಲ್ಮಶ ವಿಚಾರ ಬಾಳಬುತ್ತಿ ನಿತ್ಯ ಪ್ರತಿಕ್ಷಣ ಉಸಿರು ಜೀವನಮೌಲ ಸಂತೋಷ ಹರ್ಷ ಆನಂದ ಯೋಜನೆಗಳು ನೀತಿ ನಿಯಮಗಳು ಬದುಕಿನ ದಾರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿತ್ಯ ಆನಂದ ಸಂಭ್ರಮ ಸಂತೋಷ ಕರುಣಿಸು
0
August 18, 2022
Tags