ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಕಳ ಹಾಲು ಪವಿತ್ರ ಪಂಚಾಮೃತ ಯೋಗ್ಯ ಆದರೆ ಮಾತನಾಡುವಮನುಷ ದೇವರು ಅವತಾರ ಪುರುಷ ಅವರ ಯಾವ ಅಂಗ ಉಪಯುಕ್ತನಡೆ ನುಡಿ ಒಂದು ಆದವರ ಸರ್ವಾಂಗ ಲಿಂಗವಾಗಲು ಸಾಧ್ಯಶಿವಯೋಗಿಗಳವರ ಸಂತರ ಮಹಾಂತರ ಕಣ್ಣು ಹಸ್ತ ಪಾದ ಒಂದು ನೋಟ ಒಂದು ಸ್ಪರ್ಶ ಚಲನಶಿಲತೆಯ ಕಣ್ಣು ಬಾಯಿ ಕಿವಿ ಕೈಗಳು ಕಾಲುಗಳು ಒಂಬತ್ತು ಚಕ್ರ ಆರೋಹಣ ಅವರೋಹಣ ಲೋಮ ವಿಲೋಮ ಕ್ರಿಯೆಗಳು ಜೀವನ ಸಾಧನೆ ಶುದ್ಧ ಸಿದ್ಧ ಪ್ರಸಿದ್ಧ ಕಾಯಾರ್ಪಣ ಕರಣಾರ್ಪಣ ಭಾವಾರ್ಪಣಾ ಕರಮನಭಾವ ಶ್ರೀ ಮುರುಘೆಂದ್ರಕೋರಣೇಶ್ವರ ಪ್ರಭುವೆ ವಿಶ್ವ ಪಥ ದಿವ್ಯ ಪಥ ನಡೆಪರುಷ ನುಡಿಪರುಷ ಸಕಲ ಇಂದ್ರಿಯಗಳ ನಿಯಂತ್ರಣ ಶಿವಯೋಗ ಸಾಧಕರಿಗೆ ಮಾತ್ರ ಸಾಧವಾಗವದು
0
August 18, 2022
Tags