ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮನಸ್ಸು ಕಟ್ಟುವಕೆಲಸ ದಾಖಲೆ ಇತಿಹಾಸ ಸಾಧ್ಯಕಟ್ಟಡ ಸ್ಥಳಕ್ಕೆ ಆಗಮಿಸಿದ ನಂತರ ಇತಿಹಾಸವಿಶ್ವಗುರುಬಸವಣ್ಣನವರ ವಚನ ಸಾಹಿತ್ಯ ಮನಸ್ಸು ಕಟ್ಟುವ ಕೆಲಸ ಮಾಡಿರುವದು ಸಮಸ್ತ ಕಾಯಕಜೀವಿಗಳು ಅವಿಸ್ಮರಣೀಯ ಸತ್ಯ ಶುದ್ಧ ಕಾಯಕ ಪ್ರಮಾಣಿಕ ಜೀವನ ಸಾಧನೆ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಚರಿತ್ರೆ ಇತಿಹಾಸ ಪ್ರಸಿದ್ಧ ದಾಖಲೆ ಓದಿ ತಿಳಿಯಲು ಸಮಯಬೇಕು ಆದರ್ಶ ಭಿಕ್ಷಾಟನೆ ಚಂದಾವಸುಲಿ ದೇಣಿಗೆ ಕಾಣಿಕೆ ಅಭಿಷೇಕ ಹೆಸರಿನಲ್ಲಿ ಬದುಕಿದವರಲ್ಲ ಬದುಕಿಗೆ ಬೇಕಾದ ಮಾರ್ಗದರ್ಶನ ನೀಡಿದರು ಸತ್ಯ ಸಂಶೋಧನೆ ಚಾರಿತ್ರ್ಯ ರೂಪಿಸಿದವರು ಮಠದ ಹೊಲಗಳನ್ನು ಕಾಡು ಪಕ್ವ ಭೂಮಿ ಮಾಡಿದವರು ಅಂಗೈಯಲ್ಲಿ ಅರಿವಿನಮಾಡಿದವರು ಅರಿವು ಆಚಾರ ಸಂಸ್ಕೃತಿ ಸಂಸ್ಕಾರಕೊಟ್ಟವರು ನೈತಿಕ ಮಾನಸಿಕ ದೈಹಿಕ ವೈದ್ಯರು ಧರ್ಮ ವೈದ್ಯರು ಭವಭಾಧೆಯಿಂದ ಮುಕ್ತ ಮಾಡಿದವರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠ ಪರಂಪರೆಯ ನಿಜವಿರಕ್ತರು ಇಂದಿಗೂ ನಿಸ್ವಾರ್ಥ ಸಮಾಜ ಜಾಗೃತಿ ಮಾಡಿದವರು ನಿತ್ಯ ಬಸವಧರ್ಮ ಪಾಲಕರು ಭಾರತದ ಇತಿಹಾಸ ಪುಟಗಳಲ್ಲಿ ನಿಜವಿರಕ್ತರು
0
August 18, 2022
Tags