ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸೂರ್ಯ ನಾಡಿ ಬಲ ಮೂಗಿನ ಹೊರಳಿ ಚಂದ್ರನಾಡಿ ಎಡ ಮುಗಿಣಹೊರಳಿ ಶರೀರದ ಮೂಗಿನ ಅಂಗಗಳಲ್ಲಿ ಸೂರ್ಯ ಚಂದ್ರಘಟ ಮಠ ಆಕಾಶ ಕಾಯ ಹೃದಯ ಶಬ್ದ ಮಾತು ಕೇಳುವ ಕಿವಿ ವಾಯು ನಾಲಿಗೆ ಮೂತ್ರಕೋಶ ನಾಳಗಳು ಜಲತತ್ವ ಮಲಮೂತ್ರ ಭೂಮಿ ತತ್ವ ಪಚನಾಗ್ನಿ ಕಣ್ಣು ಬೆಳಕು ಆಗ್ನಿತತ್ವ ಬಾಯಿ ನಾಲಿಗೆ ಜಲತತ್ವ ಪಂಚಭೂತಗಳ ಬಳಕೆ ನಮ್ಮ ಶರೀರದ ಕರ್ಮ ಕ್ರಿಯೆಗಳು ಸೃಷ್ಟಿ ಕರ್ತ ಆಗಮ್ಮ ಅಗೋಚರ ಅಪ್ರತಿಮ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿತ್ಯ ಲೀಲೆ ಅಪಾರ
0
August 21, 2022
Tags