ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸೂರ್ಯ ಚಂದ್ರ ಇರುವವರಿಗೆ ಜಾತ್ರೆ ಯಾತ್ರೆ ನಡೆಯುತ್ತವೇ ಸತ್ಯ ಶಾಂತಿ ಪ್ರೀತಿ ಮಮತೆಯ ಉತ್ಸವನಮ್ಮ ಮನೆ ಮನ ಭಾವ ಜಗತ್ತಿನ ಅತ್ಯಂತ ಪವಿತ್ರ ದೇಹವೇ ದೇಗುಲ ಶಿರವೇ ಹೊನ್ನ ಕಳಸ ಆಚಾರವೇ ಸ್ವರ್ಗ ಅನಾಚಾರವೇ ನರಕಉಸಿರು ಸುಗಂಧ ಪರಿಮಳ ಕಣ್ಣು ನಂದಾದೀವಿಗೆ ಕೈ ಚಾಮರ ಕಾಲು ಗಾಲಿ ಮನಸ್ಸು ಹಗ್ಗ ಸಂಸ್ಕಾರ ಸಂಸ್ಕೃತಿ ಗಾಲಿ ಗುರು ಗುರಿ ದಾರಿ ಸತ್ಯ ಕಳಸ ನೈತಿಕ ಬಲದ ಸಿಹಿ ಉತ್ತತಿ ಖಜೂರ ಬಾಳೆ ಹಣ್ಣು ಕಾಯಿ ಕರ್ಪೂರ ಮನಸ್ಸು ಪಾದಗಟ್ಟಿ ಸತ್ಯ ಶುದ್ಧವಾದ ಕಾಯಕ ಶ್ರಮ ಆನಂದ ಹರಹರಮಹಾದೇವ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿತ್ಯ ನಿಮ್ಮ ನಾಮಸ್ಮರಣೆ ಸೂರ್ಯ ಚಂದ್ರ ಇರುವವರಿಗೆ ನಾವು ಕಣ್ಣು ಕಾಲು ದೇಹ ಉಸಿರು ಇರುವವರಿಗೆ ಸತ್ಯ ಶಾಂತಿ ಪ್ರೀತಿ ಕರುಣಿಸು
0
August 21, 2022
Tags