ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಪ್ರೇಮ ವಿಶ್ವ ಬಂಧತ್ವ ವಿಶಾಲಗುಣ ಸಂತಮಹಾಂತರಿಗೆ ದಾರ್ಶನಿಕರಿಗೆ ವಿಶ್ವ ದೃಷ್ಟಿಮಾನವಿಯಮೌಲ್ಯ ವಿಶ್ವಾಸ ನಂಬಿಕೆ ವಸ್ತು ಪ್ರೇಮವಲ್ಲ ಹೃದಯವಿಶಾಲದೃಷ್ಟಿ ಕಾಣುವ ತಾಯಿಹೃದಯ ಕ್ಷಮಾದಾನ ಗುಣ ನ್ಯಾಯದಾನ ಸತ್ಯ ಪ್ರೇಮ ಪ್ರತ್ಯೇಕ್ಷವಾಗಿ ಮಾತನಾಡುವ ಮಾತು ಮನಗಳು ವಿಶ್ವ ಪ್ರೇಮ ಮಮತೆ ನೋಡುವ ಕಣ್ಣು ಕೇಳುವಶಬ್ದಗಳು ವಿಶ್ವ ವಿಶಾಲವಾದ ತಾಯಿಹೃದಯವಾದವರು ವಿಶ್ವ ಪ್ರೇಮಿಗಳ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಶಿವಯೋಗ ದೃಷ್ಟಿ ವಿಶ್ವ ಒಪ್ಪಿಕೊಂಡ ಬಸವಧರ್ಮ ಸಕಲಕಾಯಕ ದಾಸೋಹ ಒಪ್ಪಿಕೊಂಡ ಮಾನವಪ್ರೇಮ ಪಡೆದವರು ಧನ್ಯರು ಅಗೋಚರ ಶಿವಶಕ್ತಿ ನಿಮ್ಮ ದೃಷ್ಟಿ ಪ್ರೇಮ ಸಕಲರ ರಕ್ಷಣೆ ಮಾಡಲಿ
0
August 16, 2022