ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸಾಧನೆಯಗುರಿಗೆ ಚಟಗಳು ಅಡ್ಡಿಯಾಗದಿರಲ್ಲಿ ಬಾಳಬಳ್ಳಿ ಕಮರದಿರಲ್ಲಿನಾವು ಹುಟ್ಟಿ ಬೆಳೆದದ್ದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಹವ್ಯಾಸ ರೂಡಿಸಿಕೊಳ್ಳುವ ಬಹುತೇಕ ಚಟಗಳು ನಮ್ಮ ಅಂತಿಮ ಯಾತ್ರೆ ಸಮಿಪತರುತ್ತವೇ ಎಚ್ಚರ ಮೈಮೇಲೆ ಎಚ್ಚರವಿರಬೇಕು ನೈತಿಕ ಅಧಪತನವಾಗಬಾರದು ಓದಿಕೊಂಡ ಬಹುಜನರು ಚಟ ಕುಡಿದು ತಿಂದು ಮಜಾಮಾಡುವದು , ಮನುಷ್ಯ ಜನ್ಮ ಸ್ವಾರ್ಥಕವಾಗಲು ಗುರು ಲಿಂಗ ಜಂಗಮ ಸೇವೆ ಮಾಡಬೇಕು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಹೃದಯ ಮನಸ್ಸು ನಮ್ಮ ದುಷ್ಟ ಆಲೋಚನೆಯಿಂದ ದೂರ ಬಹು ದೂರಮಾಡಿ ಸದಾನನ್ನಹೃದಯದಲ್ಲಿ ವಾಸಮಾಡಬೇಕು
0
August 16, 2022
Tags