ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹಸಿವು ತೃಷೆ ಬಾದೆ ನಿವಾರಿಸಲು ಕೆರೆ ಕಟ್ಟೆಕಟ್ಟಿಸಿದ ವಿಶ್ವಗುರು ಬಸವಣ್ಣನವರುಆದರ್ಶ ಬದುಕು ರೂಪಿಸಲು ಅನುಭವಮಂಟಪ ರಚಿಸಿದರುವಚನಸಾಹಿತ್ಯ ಸಂಸ್ಕಾರ ಕಾಯಕಪದಬಳಸಿ ವಚನವಾಙ್ಮಯ ವಿಶ್ವ ಸಾಹಿತ್ಯ ರಚನೆಮಾಡಿದರು ವಿಶ್ವ ಕಂಡ ಅಪರೂಪದ ಐದುಮಂದಿ ಪ್ರಮುಖರು ಬಸವಣ್ಣನವರು ಅಲ್ಲಮಪ್ರಭುಗಳು ಸೊನ್ನಲಿಗಿ ಸಿದ್ಧರಾಮರು ಚನ್ನಬಸವಣ್ಣನವರು ವೈರಾಗ್ಯ ಚಕ್ರವರ್ತಿ ತ್ಯಾಗಿ ಅಕ್ಕ ಮಹಾದೇವಿ ಗಣಾಚಾರದ ಖಚಿತ ವಚನಕಾರ ಅಂಬಿಗರಚೌಡಯ್ಯನವರು ಮಡಿವಾಳ ಮಾಚಯ್ಯನವರು ಸದಾಚಾರ ಚಕ್ರವರ್ತಿ ಹಡಪದ ಅಪ್ಪಣ್ಣನವರು ಶಿವಾಚಾರಧ್ವಜ ಹಾರಿಸಿದ ನ್ಯಾಯನಿಷ್ಠುರ ಕಾಶ್ಮೀರ ಭೂಪಾಲರು ಮೊಳಿಗೆ ಮಾರಯ್ಯನವರು ಖಚಿತ ಇಷ್ಟಲಿಂಗ ಕಾಯಕ ಕಲಿಸಿದ ನೂಲಿಯಚಂದಯ್ಯ ಕಂದಾಚಾರ ಮೌಡ್ಯ ಖಂಡಿಸಿ ಕಣ್ಣು ಮನಸ್ಸು ಇಂದ್ರಿಯಗಳ ಸ್ವಚ್ಛ ನಿರ್ಮಲ ಸ್ವಚ್ಛ ಕಾಯಕದ ಸತ್ಯಕ್ಕ ದೇಹವೇ ಮಾರಿದರು ಗುರುಲಿಂಗಜಂಗಮ ದಾಸೋಹ ಮಾಡಿ ಮನಸ್ಸು ಪವಿತ್ರ ದೇಹ ದೇವರು ಮಾಡಿದ ಸೂಳೆ ಸಂಕವ್ವೆ ಖಂಡಿತ ಶರಣರಮನೆ ಮನ ಪವಿತ್ರ ಮಾಡಿದಳು ಅಪ್ಪ ವಿಶ್ವಗುರು ಬಸವಣ್ಣನವರು ಹಡೆದತಾಯಿ ಎಂದು ಕರೆದರು ಕಟ್ಟಕಡೆಯ ವ್ಯಕ್ತಿ ಸಹಜ ಶಿವಯೋಗ ಕಲಿಸಿದರು ಒಬ್ಬ ಜಂಗಮ ಅಭಿಮಾನದಿಂದ ದೃಡ ಸತ್ಯ ಕಲ್ಯಾಣ ರಾಜ್ಯ ಹಾಳುಮಾಡಿದರು ವಿಶ್ವಪಥ ವಿಶ್ವಗುರು ಬಸವಣ್ಣನವರ ನೈತಿಕ ಮಾನಸಿಕ ಶುದ್ಧ ಮಾಡಲು ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಪಥ ವಿಶ್ವ ಬಸವಧರ್ಮ ಪಥ ನಿಮ್ಮ ತಾಳ್ಮೆ ಸಹನೆ ಎರಡು ವಿಶ್ವಮಾನ್ಯ ಆಸ್ತಿ ಅಂತಸ್ತು ಐಶ್ವರ್ಯ ಕೀರ್ತಿ ವಾರ್ತೆಗೆ ಸತ್ಯ ಮರೆಮಾಡಲು ಸಾಧ್ಯವಿಲ್ಲ ಮನೆ ಮನ ಸ್ವಚ್ಛ ನಿರ್ಮಲ ಮಾಡಿದ ವಿಶ್ವಗುರು ಬಸಪಥ
0
August 23, 2022
Tags