ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹಸಿವು ದಾಹ ಎರಡು ಕ್ಷಣ ಉಪಚಾರ ಮಾಡಿದರೆ ಸಂತೃಪ್ತಿ. ನೀರು ಆಹಾರ ಸೇವನೆಅಜ್ಞಾನಿಗಳು ಕಪಟಿಗಳು ವಂಚಕರು ಸತ್ಯ ತಿಳಿಯುವ ಆಪೇಕ್ಷೆ ಮಾಡಲಾರರು ನಯವಂಚಕರು ಕುಹಕಿಗಳು ಪರರ ಸ್ವತ್ತು ಪಡೆಯುವ ಹಂಬಲ ಕಾತುರ ಆತುರವ್ಯಕ್ತಿ ಪ್ರಧಾನ ಧರ್ಮ ನಮ್ಮದು ಆಗಲಾರದು ಸಕಲ ಜೀವಾವಳಿಗೆ ಲೇಸಬಯಸಿದ ಧರ್ಮಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತಾಳ್ಮೆ ಸಹನೆ ತಾಯಿಗುಣ ಕ್ಷಮಾದಾನ ವಿಶ್ವ ಮರೆಯಲು ಸಾಧ್ಯವಿಲ್ಲ
0
August 30, 2022
Tags