ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಅರವತ್ತಮೂರನೆ63ನೇ ಹುಟ್ಟು ಹಬ್ಬ 01.09.2022ಗುರುವಾರಹಾರ್ದಿಕ ಸ್ವಾಗತ ಶರಣು ಶರಣಾರ್ಥಿಗಳುಆರು ಅರಿಷಡ್ಡ್ ವರ್ಗ ಜಯಸಿದವರು ಮೂರು ಗುರುಲಿಂಗಜಂಗಮವಾದಿರಿನೀವುಖಚಿತ ಖಂಡಿತ ಅಂಜೂರದಹಣ್ಣು ಆದಿರಿನೀವುಖಜೂರಿಪುರದ ಶ್ರೀ ಕೋರಣೇಶ್ವರ ವರಪ್ರಸಾದಪಡಿದಿರಿನೀವುಜೀವನ ಮೌಲ್ಯ ಎತ್ತರಿಸಲು ಬಸವತತ್ವ ಆದರ್ಶ ಬದುಕು ಕಲಿಸಿದಿರಿ ನೀವುಅಂತಃರಂಗ ಬಹಿರಂಗ ಸೂಕ್ತ ಟೀಕೆಗೆ ಒಳಪಟ್ಟ ಬಂಗಾರ ವಾದಿರಿ ನೀವು ಉಚ್ಚ ಪಕ್ವ ಪರಿಣಾಮವಾದಿರಿ ನೀವುಆರ್ಶೀವಾದ ಪಡೆದು ಬಂದಿರಿಶ್ರೀಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಮುರುಘಾಮಠ ಚಿತ್ರದುರ್ಗ ದಿವ್ಯ ಕೃಪೆಶ್ರೀ ಶಾಂತವೀರಮುರುಘರಾಜೇಂದ್ರರಶ್ರೀಫಲಹಾರಶಿವಯೋಗಿಗಳವರ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಶ್ರೀ ಕೋರಣೇಶ್ವರ ಕೃಪೆ ನೂರುವಸಂತ ಕಾಣುವಂತೆಯಾಗಲಿ ಶರಣು ಶರಣಾರ್ಥಿಗಳುವಿರೇಶ ಶಿವಪ್ಪ ಹಳ್ಳೆ ಖಜೂರಿ
0
August 30, 2022