ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶ್ರೀ ವಿಶ್ವಗುರು ಬಸವಣ್ಣನವರ ಆದರ್ಶ ನಿಜವಾದ ದಯೆ ಪ್ರೀತಿ ನಮಗ ಬರಲು ಸಾಧ್ಯವೇನಿಮ್ಮ ಕರುಣೆ ವಾತ್ಸಲ್ಯ ಪ್ರೀತಿ ಮಮತೆ ಕಾವಿಹಾಕಿದವರಿಗೆ ಕಲಿಸಿದ ತಂದೆತಾಯಿ ಬಂಧುಬಳಗ ಹಡೆದಪ್ಪ ತಾವುಗಳು ನಿಜವಾದ ತ್ಯಾಗಿ ಶಿವಯೋಗಿ ಇಷ್ಟಲಿಂಗ ಕರುಣಿಸಿದ ಪರಮಪಾವನ ಶೂನ್ಯಪೀಠದ ನಿರ್ಮಾಪಕ ನಿಜವಾದ ಜೀವನ ಪಾವನವಾಗಲು ವಚನ ಸಾಹಿತ್ಯ ರಚಿಸಿದಿರಿ ವಿಶ್ವ ಕಲ್ಯಾಣ ಬಯಸಿದ ನೈಜ ವಿಶ್ವ ಬೆಳಕು ಸುಖಃದ ಮಾತು ಕಾಯಕವೇ ಕೈಲಾಸ ತೋರಿಸಿದ ನಿಜವಾದ ವಿರಕ್ತರು ಕಾಮಿಣಿ ಕಾಂಚನ ಆಸೆಪಡದ ನಿಜವಿರಕ್ತರು ಮಾಯೆ ಹೆಣ್ಣು ಅಂತಾಭಾವಿಸದೆ ಹೆಣ್ಣು ಮಹಾತ್ಮರ ಜನ್ಮಕೊಟ್ಟ ಪರವದು ಮಹಾದೇವಿ ಕಂಡ ಅಪರೂಪದ ವಿಶ್ವ ಕಂಡ ನಿಜವಿರಕ್ತರು ಭವಬಂದನ ಭವಪಾಶ ಕಳೆದ ಜಂಗಮಜ್ಯೋತಿ ಪಾವನ ಸನ್ನಿದಾನತಾವು ಹಸಿವು ಬದುಕಲು ನಾಳೆ ಬೇಕು ಎಂದು ಕರೆಯದ ನಿಜವಿರಕ್ತರು ಹಣ ಅಧಿಕಾರ ಐಷಾರಾಮಿ ಬದುಕಿಗೆ ಇರಲೇಂದು ಬಯಸದವರು ಅಲ್ಲಮಪ್ರಭುಗಳು ಸಾಕ್ಷಾತ್ ಶಿವಜೀವರಮಾಡಿದ ಜಂಗಮಜ್ಯೋತಿ ಅನ್ನ ಬಟ್ಟೆ ಬಂಗಾರ ಇದ್ದು ಇಲ್ಲದಂತೆ ನಾಳಿಗೇಂದು ಬೇಕು ಎನ್ನದ ನಿಜವಿರಕ್ತರು ನಾವು ವಂಶ ಪರಂಪರೆ ರಕ್ತಸಂಭಂದಿಗಳು ಅಕ್ಕತಮ್ಮ ಬದುಕಲು ದಾರಿಮಾಡಿದ ನಿಜವಾದ ಬಸವತಂದೆ ತತ್ವ ಪಾಲಕರು ಆಗಲಾರೆವು ಕಾವಿಧಾರಿಗಳು ವಂಚಕರು ಮಾತಿನಮಲ್ಲರು ಬಾಯಿತುಂಬಾ ಬಸವನೇಂದು ಒಳಗೆ ಸ್ವಾರ್ಥ ಕುಟಿಲ ಹುಸಿ ಕಪಟಿಗಳು ವೇದಿಕೆಯಲ್ಲಿ ಸಮಾನತೆಯಮಾತನಾಡಿ ವಂಶಪರಂಪರೆ ರಕ್ತ ಪರಂಪರೆ ಸ್ವಾಮಿ ಪೀಠ ರಚಿಸಿದ ವಂಚಕರು ಶಿಕ್ಷಣ ಆರೋಗ್ಯ ಹಂಚುವ ವ್ಯಾಪಾರ ಮಾಡುವ ವಂಶಪರಂಪರೆ ರಕ್ತ ಸಂಬಂಧ ಮಠದಲ್ಲಿ ಪಾಲನೆ ರಕ್ಷಣೆ ಮಾಡಿದ ವಂಚಕರು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಜವಿರಕ್ತರು ತಾವುಗಳು ತ್ಯಾಗ ಮಾಡಿದ ಶಿವಯೋಗಿಗಳು

Tags

Post a Comment

0 Comments
* Please Don't Spam Here. All the Comments are Reviewed by Admin.