ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಬಸವಧರ್ಮ ಕಾಯಕಯೋಗಿಗಳವರ ಧರ್ಮರಾಜಕೀಯ ಮತ್ತು ಧರ್ಮ ಎರಡು ಅವಶ್ಯಕತೆ ಇರುತ್ತದೆ ವಿಶ್ವ ಬಸವಧರ್ಮ ಜಾತಿಮತಪಂಥವಿಲ್ಲದ ಧರ್ಮವಿಶ್ವಗುರು ಬಸವಣ್ಣನವರ ಸತ್ಯ ಶುದ್ಧ ಕಾಯಕ ಪರಿಶ್ರಮ ದಾಸೋಹ ಸೇವೆ ಒಳ್ಳೆಯ ನಾಯಕತ್ವ ವಿಶಾಲವಾದ ಧರ್ಮ ನಿಯಮಗಳು ಇಷ್ಟಲಿಂಗ ಸಮೇತ ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಸಕಲರು ಧರಿಸುವ ಶಿವಾಚಾರ ಸದಾಚಾರ ಗಣಾಚಾರ ಲಿಂಗಾಚಾರಭೃತ್ಯಾಚಾರ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಇವು ಕಾಣದದೇವರ ಕಲ್ಪನೆಯಿಲ್ಲ ಕಪೋಲಕಲ್ಪಿತ ದಂತಕಥೆಯಿಲ್ಲ ಸರ್ವಾಂಗಲಿಂಗವಾಗುವದು ದುಡಿದ ಕಾಯಕದ ಪ್ರತಿಫಲ ದಾಸೋಹ ಮಾಡುವದು ಸತ್ಯ ಶುದ್ಧ ಕಾಯಕ ಹುಟ್ಟಿದವರು ಕಾಯಕ ಸೇವೆ ಕಡ್ಡಾಯ ಮಾಡಬೇಕು ಕೃಷಿ ಕೃತ್ಯ ಆವಕಾಯಕವಾದರು ಸಮಾನತೆ ಭಾವೈಕ್ಯತೆ ಶಿಸ್ತು ಸ್ವಯಂ ಕಟ್ಟುಪಾಡುಗಳು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಜಧರ್ಮ ವಿಶ್ವ ಬಸವಧರ್ಮ ಆಚರಣೆ ಬದುಕು ಸರಳ ಸಹಜ ವಿಶ್ವ ಪೂಜೆ ಇಷ್ಟಲಿಂಗ ಕೈಲಾಸಕ್ಕೆ ಹೊಗಿಬಂದವರು ಯಾರುಯಿಲ್ಲ ಪ್ರಸಾದ ಕಾಯ ನಿಜ ಧರ್ಮ

Tags

Post a Comment

0 Comments
* Please Don't Spam Here. All the Comments are Reviewed by Admin.