ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಹಿರಿಯ ನಾಗರಿಕರ ದಿನಭೂಮಿಯ ಮೇಲೆ ನಾವು ಉಸಿರು ಜೀವನ ಸಾಗಲು ಅಕ್ಷರ ಅರಿವು ಆಚಾರ ನಡೆ ನುಡಿ ಕಲಿಸಿದ ಅಕ್ಕ ಅಣ್ಣ ಅಜ್ಜ ಅಜ್ಜಿ ಮಾವ ಗುರುಹಿರಿಯರು ಅವರ ಆರೋಗ್ಯ ಭಾಗ್ಯ ಸುಖಃ ದುಖಃ ಸ್ಪಂದಿಸುವ ಅನ್ನ ಆಶ್ರಯ ಬದುಕು ಕಟ್ಟಿ ಕೊಡಬೇಕು ಒಳ್ಳೆಯ ಉದ್ಯಾನವನ ಒಳ್ಳೆಯ ಗ್ರಂಥಾಲಯ ಒಳ್ಳೆಯ ಆಸ್ಪತ್ರೆ ಒಳ್ಳೆಯ ವಾತವರಣ ಕಲ್ಪಿಸುವ ಉದ್ದೇಶದಿಂದ ಗುರುಹಿರಿಯರ ಮಾರ್ಗದರ್ಶನ ಆಚಾರ ವಿಚಾರ ಸಡಗರ ಸಂಭ್ರಮ ಮನೆಮನ.ಅರಳಿಸುವದು ಭೂಮಿಯ ಮೇಲೆ ಹುಟ್ಟಿದ ಪ್ರತಿಯೋರ್ವ ಹಿರಿಯರದಿನ ನಮ್ಮ ಕರ್ತವ್ಯ ಮಾಡಿದರೆ ನಿಜವಾದ ತಂದೆ ತಾಯಿ ಮಕ್ಕಳಾಗಲು ಸಾಧ್ಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಸಕಲ ಚರಾಚರ ಆಸ್ತಿ ನಿಮ್ಮ ರಕ್ಷಣೆ ಮಾಡಿರುವರು ಗುರುಹಿರಿಯರ ಋಣ ತಿರಿಸಬೇಕು
0
August 20, 2022
Tags