ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಮವಾಣಿವಿಶ್ವಪಥ ಸಮಗ್ರ ಕಲ್ಯಾಣ ರಾಜ್ಯ ನಿರ್ಮಾಣ ವಿಶ್ವಗುರು ಬಸವಣ್ಣನವರ ಕಲ್ಯಾಣ ರಾಜ್ಯಸಮಸ್ಯೆ ಪರಿಹಾರ ಸಕಲರಿಗೂ ಕಾಯಕ ಸಾಮಾನ್ಯ ನಾಗರಿಕರು ಓದುವ ಮನಮನೆ ಮಾರ್ಗದರ್ಶನ ಪಡೆಯಲು ಉನ್ನತ ಸಮಿತಿ ಆಚರಣೆ ವಿವೇಕ ವಿಚಾರ ವಿಮರ್ಶೆ ಆದರ್ಶ ಬದುಕಿನ ಮಾರ್ಗದರ್ಶನ ಮಾಡಲು ವಚನ ಸಂವಿಧಾನ ಓದಬೇಕು ಆಶ್ಚರ್ಯ ಆದರು ಸತ್ಯ ನಿತ್ಯ ವಚನ ಓದು ಮಾನಸಿಕ ಭೌತಿಕ ಶುದ್ಧ ಮಾಡುವ ಸಾಧನ ಮನಸ್ಸು ಸರಿದಾರಿಗೆ ಕರೆದುಕೊಂಡು ಹೋಗಿ ಭಾಗದ ಬಾಗಿಲು ಸ್ವರ್ಗ ಮೆಟ್ಟಿಲು ವಚನ ಸಾಹಿತ್ಯ ಪೂರ್ಣ ಅರ್ಥವಾದರೆ ವಿಶ್ವ ಬೆಳಕು ಪ್ರತಿಜೀವಿಗಳ ಕರ್ತವ್ಯ ಪ್ರಮಾಣಿಕವಾದರೆ ಅಂಗೈಯಲ್ಲಿ ಸ್ವರ್ಗ ಆಹಾರ ಆಚರಣೆ ನಮ್ಮ ನಿಯಮಗಳು ನಿಜವಾದ ಸಂವಿಧಾನ ಶಾಸನ ವ್ಯಸನ ಮುಕ್ತ ಕಲ್ಯಾಣ ರಾಜ್ಯ ನಿರ್ಮಾಣ ಗುರಿಯಾಗಬೇಕು ಆದರ್ಶ ಮಾತನಾಡುವದು ಅಲ್ಲ ನಿಜವಾದ ಸತ್ಯ ಶುದ್ಧ ಕಾಯಕ ನಮ್ಮ ಮನಸಾಕ್ಷಿಯಿಂದ ದುಡಿದು ಪ್ರಸಾದಭಾವ ಇಷ್ಟ ಪ್ರಾಣ ಭಾವ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಚೈತನ್ಯ ಶಕ್ತಿ ವಿಶ್ವ ಮಾನ್ಯ ನಿಮ್ಮ ಸಪ್ತ ಸೂತ್ರ ನಮ್ಮ ಸಂವಿಧಾನ ವಿಶ್ವಪಥ ಕಲ್ಯಾಣ ರಾಜ್ಯ ನಿರ್ಮಾಣ
0
September 10, 2022
Tags