ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆದರ್ಶ ಜೀವನ ಚರಿತ್ರೆ ಇತಿಹಾಸ ಯಾವ ಆಧಾರದಮೇಲೆ ನಿರ್ಮಾಣವಾಗಬೇಕುವಿಶ್ವಗುರು ಬಸವಣ್ಣನವರ ಜೀವನದಲ್ಲಿ ಆರಂಭ ಅಂತ್ಯಜರಿಂದ ಉಚ್ಚ ಜನರ ಸಹ ಸ್ಪಂದನವಾಗಿ ಕಾಶ್ಮೀರ ಭೂಪಾಲಕಟ್ಟಿಗೆ ಕಾಯಕಮಾಡಿ ಮೋಳಿಗೆಮಾರಯ್ಯರಾದರು ಅಪಘಾನಿಸ್ಥಾನ ಸೂಪಿ ಸಂತರು ಮರುಳಶಂಕರರಾದರು ಡೋಹರಕಕ್ಕಯ್ಯ ಅಂಬಿಗರ ಚೌಡಯ್ಯ ಮಡಿವಾಳಮಾಚಯ್ಯ ಕುಂಬಾರಗುಂಡಯ್ಯ ಸಮಗಾರಹರಳಯ್ಯ ಸೋನ್ನಲಿಗೆ ಸಿದ್ದರಾಮಯ್ಯ ಮಾದಾರ ಚನ್ನಯ್ಯ ಮದುವರಸನಮಗಳ ಕಲ್ಯಾಣ ಸಮಗ್ರ ಕಾಯಕಜೀವಿಗಳು ಶ್ರಮ ಸೇವೆ ದಾಸೋಹ ಮಾಡಿರುವದು ಇತಿಹಾಸ ಆದರ್ಶ ಪದ ಬಸವಾದಿಪ್ರಮಥರಿಗೆ ಮಾನ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಕನಿಷ್ಟ ಅರಿಷ್ಟ ಪದವಿಲ್ಲದೆ ಹಡಪದ ಅಪ್ಪಣ್ಣನವರು ಆಪ್ತಕಾರ್ಯದರ್ಶಿಮಾಡಿದ ವಿಶ್ವಗುರು ಬಸವಣ್ಣನವರ ಆದರ್ಶವೈಚಾರಿಕತೆ ವೈಜ್ಞಾನಿಕ ಸಮಾನತೆಯ ವಚನಗಳು ಪಚನವಾದರೆ ವಿಶ್ವ ಶಾಂತಿ ಪ್ರೀತಿ ಸಾಧ್ಯ
0
September 09, 2022
Tags