ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಜವಾದ ಪ್ರೀತಿ ಪ್ರೇಮದ ಹೃದಯ ವಿಶ್ವ ಸಹನೆ ತಾಳ್ಮೆ ಸಂಗ್ರಹಿಸಿ ಜಗವಗೆಲ್ಲಲುಸಾಧ್ಯನಡೆನುಡಿ ಒಂದು ಇರುವವರು ವಿಶ್ವಗುರುಬಸವಣ್ಣನವರು ಮಾತ್ರ ಅವರ ಶೂನ್ಯಪೀಠದವರು ನಾವು ನಡೆ ನುಡಿ ಪಾಲಿಸಲಾರದವರು ವಿವೇಕ ಕಳೆದುಕೊಂಡು ಸಮಾಜ ನೋಡಿ ನಗುವಂತೆಯಾಗಿರುವದು ಐಷಾರಾಮಿ ಜೀವನ ಶೈಲಿ ಬಾಯಿತುಂಬಾ ಬಸವ ಒಳಗೆ ಸ್ವಾರ್ಥ ಸ್ವಲಾಭ ತುಂಬಿಕೊಂಡಿರುವ ನಿರಂಜನ ಪ್ರಣವಸ್ವರೂಪಿ ಶ್ರೀ ಗಳು ಇಂದಿಗೆ ನಾಳೆ ಬಯಸದೆ ನಿತ್ಯ ದಾಸೋಹ ಶಿಕ್ಷಣ ಪ್ರಸಾರ ಮಾಡಿ ತ್ಯಾಗ ಸೇವೆಮಾಡಿದರೆ ಸ್ವಲಾಭ ಸ್ವಕೀರ್ತಿ ಪಡೆಯದೆ ಪರೋಪಕಾರ ಮಾಡಿ ವಿಶ್ವಗೆಲವು ಸಾಧ್ಯ ಪ್ರೇಮಮಮತೆ ಕಣ್ಣು ಆಗಬೇಕು ವಿಶ್ವಪಥ ಲೋಕಹಿತ ವಚನ ಸಾಹಿತ್ಯ ನಮ್ಮ ಉಸಿರಾಗಬೇಕು ವಿಶ್ವಮಾನ್ಯ ವಿಶಾಲಜಗವ ಪೀತಿಯಿಂದ ಪಡೆಯಲು ಸಾಧ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಗೆಲುವು ಸಾಧಿಸುವ ಛಲ ಸದಾಯಿರಲು ಹರಸಿ ಕರುಣೆತೋರಿಸು
0
September 11, 2022
Tags