ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದಾಸೋಹ ಸೇವೆ ಜ್ಞಾನ ದಾಸೋಹ ಧರ್ಮ ತತ್ವ ಅಳವಡಿಸಿಕೊಂಡ ಜಂಗಮವಾಹಿನಿವಿಶ್ವಗುರು ಬಸವಣ್ಣನವರ ವಚನಸಾಹಿತ್ಯ ತತ್ವ ಪಾಲನೆಯನ್ನು ನೂರುವರ್ಷದ ಹಿಂದೆ ಖಜೂರಿ ಶ್ರೀ ಕೋರಣೇಶ್ವರರು ಕೊತಲಿ ಮಲ್ಲನಗೌಡರಿಗೆ ಪ್ರಾಣದಾನಮಾಡಿರುವರುತಮ್ಮ ಕುದುರೆ ಕೊಟ್ಟು ವಿಶಾಲ ಮಾನವಿಯ ಅನುಕಂಪ ತೋರಿದರು ಶ್ರೀ ಖರೋಶಿ ಕರಿಬಸವರ ಅಧಿಕೃತ ಮಠದ ಅಧಿಕಾರ ಕೊಟ್ಟು ಅನ್ನದಾಸೋಹ ಜ್ಞಾನದಾಸೋಹ ಅರಿವೇ ಗುರುವಾಗಿ ವಿಶ್ವಮಾನ್ಯ ಮಾಡಿದರು ನಿತ್ಯ ಜ್ಞಾನ ವಾಹಿನಿ ಸತ್ಯ ಮಾರ್ಗದರ್ಶನ ಮಾಡಿದರು ಜಗವೇ ವಿಶ್ವ ಬಸವಪಥ ಲೋಕಮಾನ್ಯ ಬಸವಸ್ಮರಣೆ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಲೀಲೆ ಅಗಾದ ಆಶ್ಚರ್ಯ ವಿಶ್ವ ಮಾನ್ಯ
0
September 10, 2022
Tags