ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಜವಿರಕ್ತರು ತ್ಯಾಗಿಗಳು ಶಿವಯೋಗಿಗಳು ತ್ಯಾಗ ಯೋಗ ಜೀವ ಜೀವಾಳ ಪ್ರಸಾದಕಾಯನಿಜದನಿಲುವ ಸತ್ಯ ಭೂಮಿಯ ಮೇಲಿನ ಸ್ವರ್ಗ ತ್ಯಾಗ ಸೇವೆ ಉಪಕಾರಸ್ಮರಣಿಯ ತ್ಯಾಗಮಾಡಿದವರು ಐತಿಹಾಸಿಕ ಚಿತ್ರದುರ್ಗ ಶ್ರೀ ಜಗದ್ಗುರು ಜಯದೇವಮುರುಘರಾಜೇಂದ್ರಮಹಾಸ್ವಾಮಿಗಳು ಪ್ರಸಾದನಿಲಯ ವಸತಿ ಸಹಿತ ಮಾಡಿದವರು ಪ್ರತಿಭಟನೆ ಪ್ರತಿಕಾರ ಪರಿಣಾಮ ಪರಿಹಾರ ಸಾಧ್ಯವಿಲ್ಲ ಪ್ರೀತಿ ಮಮತೆ ವಾತ್ಸಲ್ಯ ಅವಕಾಶ ಕಲ್ಪಿಸಲಾಗಿದೆ ಹೂವು ಯಾರನ್ನು ಕರೆಯುವದಿಲ್ಲ ಹಣ್ಣು ಯಾರನ್ನು ಕರೆದು ಸ್ವೀಕರಿಸು ಅಂತಾ ಕರೆಯುವದಿಲ್ಲ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ನಿಜವಾದ ಪ್ರೀತಿ ಮಮತೆ ಹಂಚಲು ನಿಜಾಚರಣೆ ನಿಜವಿರಕ್ತರು ಸತ್ಯ ಜ್ಞಾನ ತ್ಯಾಗ ಸೇವೆ ಅವಿಸ್ಮರಣೀಯ
0
September 03, 2022
Tags