ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಪ್ರಪ್ರಥಮ ಗುರವಂದನೆ ಗುರುದರ್ಶನ ಪಡೆದ ಅಮೃತಗಳಿಗೆ ಮರೆಯಲು ಸಾಧ್ಯವಿಲ್ಲ1977 ಚಿತ್ರದುರ್ಗದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ಮಹಾಸ್ವಾಮಿಗಳ ದರ್ಶನ ತಿಳುವಳಿಕೆ ಬಂದಮೇಲೆ ಶ್ರೀ ಗಳು ಯಾವದೆ ಮಾತು ಅಮೃತ ಸಮಾನ ಪ್ರಪ್ರಥಮ ಆರ್ಶೀವಾದ ಪಡೆದಾಗ ಆಕಾಶದಿಂದ ಧರೆಗೆ ಬಂದ ಜಂಗಮಪಾವಣ ಸನ್ನಿದಾನದಲ್ಲಿ ಅರ್ಚನೆ ಅರ್ಪಣ ಅರ್ಪಿತ ಆಯತ ಸ್ವಾಯತ ಸಂಪರ್ಕಿಸಿ ಹಸ್ತ ರೇಖೆ ನೋಡಿ ಮುಂದೆ ಯೋಗ್ಯ ಸಮಾಜ ಮಾರ್ಗದರ್ಶನ ಮಾಡುವ ಚರಪರಸ್ಥಿರ ಜಂಗಮಚೇತನವಾಗುವನು ಶ್ರೀ ಚಂದ್ರಶೇಖರ ದೇವರು ಅಸೂಟಿಶ್ರೀಫಲಹಾರಶಿವಯೋಗಿಗಳವರ ವಂಶಪರಂಪರೆ ಬಳ್ಳಿ ನಿಜವಿರಕ್ತ ಆಗುವನು ಎಂದು ನುಡಿದರೆ ನಮ್ಮ ತಂದೆ ಶ್ರೀ ಶಿವಪುತ್ರಯ್ಯ ಸಿದ್ಧಲಿಂಗಯ್ಯ ಅರಳಿಕಟ್ಟಿಮಠ ಇವರ ಕಣ್ಣು ಆನಂದದ ಸಂತೋಷ ಹಂಚಿ ನಮ್ಮ ಚಿಕ್ಕಪ್ಪ ಶ್ರೀ ಎಸ್ ಮಲ್ಲಯ್ಯನವರು ಖುಷಿ ಸಂತೋಷ ಶ್ರೀ. ಮ.ನಿ.ಪ್ರ. ಫಲಹಾರೇಶ್ವರ ಶಿವಯೋಗಿಗಳವರ ತಪಸ್ಸು ಸಾಧನೆ ಮಾರ್ಗದರ್ಶನ ನಾಡು ದೇಶ ಸಂಸ್ಕೃತಿ ರಕ್ಷಣೆ ಮಾಡವದು ಸಂತೋಷ ಪಟ್ಟರು ಚಿತ್ರದುರ್ಗದ ವಾತವರಣ ಬಿಸಿಲು ಗದಗ ಹಾಲಕೇರಿ ಆನಂದಾಶ್ರಮ ಗದಗ ಸಿ ಎಸ್ ಪಾಟೀಲ ಪ್ರೌಢಶಾಲೆ ವಿದ್ಯಾಭ್ಯಾಸ ಮಾಡಲು ಅಪ್ಪಣೆ ಮಾಡಿದರು ವಜ್ರ ವೈಡುರ್ಯ ಆಭರಣ ಹಣ ಆಸ್ತಿ ಪಾಲು ಮಾಡಲು ಸಾಧ್ಯ ಜ್ಞಾನ ಅರಿವೆ ಗುರು ಆಚಾರವೇ ಲಿಂಗ ಅನುಭಾವ ಜಂಗಮವೇಂದು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಪ್ಪಣೆ ಇಂದಿಗೂ ನಮ್ಮ ಹೃದಯದಲ್ಲಿ ಪರಿಪೂರ್ಣ ಚೈತನ್ಯ ಪರಂಜ್ಯೋತಿ ಜ್ಞಾನ ನಿತ್ಯಬೆಳಕು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಲೀಲೆ ಅಪಾರ
0
September 03, 2022
Tags