ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದುರ್ಗುಣಿ ದುರಾಚಾರ ಮಾಡದಂತೆ ನಿಯಂತ್ರಣ ತರಲು ಧರ್ಮ ಸಂಸ್ಕಾರಬೇಕುಮನಸ್ಸು ಚಂಚಲ ಮಂಗನಂತೆ ಕೊತಿ ಮರದಿಂದ ಮರಕ್ಕೆ ಹಾರಾಡುವ ಸ್ವಾಭಾವಮನುಷ್ಯ ಸಹಜ ಸಂಸ್ಕಾರ ಸಿಕ್ಕರೆ ಸ್ವರ್ಗ ಆಯತ ಸ್ವಾಯತ ಸನಿಹಿತ ಸಂಸ್ಕೃತಿ ತಂದೆ ತಾಯಿ ಮನೆಯಮೊದಲ ಪಾಠಶಾಲೆ ತಾಯಿ ಬಂಧುಗಳು ಸಂಸ್ಕೃತಿ ಸಂಸ್ಕಾರ ಕಣ್ಣುಅರಿವು ಆಚಾರ ಅನುಭಾವಕೊಡುವ ನಿರಂಜನ ಪ್ರಣವಸ್ವರೂಪಿ ಚರ ಜಂಗಮರವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯ ಸಂಸ್ಕಾರಕೊಟ್ಟರೆ ಮನಸ್ಸು ನಿಯಂತ್ರಣ ಸಾಧ್ಯಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ನವನಿರ್ಮಾಣ ಮಾಡಲು ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕರುಣಿಸಲು ಭಕ್ತಿಯ ಅರಿಕೆ
0
September 12, 2022
Tags