ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮೀಸಲಾತಿ ನೇಮಕಾತಿ ಪ್ರಕ್ರಿಯೆ ಹೆಚ್ಚುತ್ತಿದೆ ಜ್ಞಾನ ಅರಿವು ಪಡೆಯಲು ಕಾತುರ ಹಂಬಲಿಸುವ ಮನಸ್ಸು ಮೀಸಲಾತಿ ಇರವದೇಸತ್ಯ ಶುದ್ಧ ಕಾಯಕ ಪಡೆಯಲು ಮೀಸಲಾತಿ ಅವಶ್ಯಕತೆ ಇರುವುದಿಲ್ಲ, ಅಕ್ಷರದ ಅರಿವು ನಾವು ಕಳೆದ ಮುವತೈದು ವರ್ಷಗಳ ಹಿಂದೆ ಧಾರವಾಡ ಮುರುಘಾಮಠದಲ್ಲಿ ಅಧ್ಯಯನ ಮಾಡುವ ಸಮಯದಲ್ಲಿ ಧಾರವಾಡ ಶ್ರೀ ಮುರುಘಾಮಠ ಉತ್ತರಾಧಿಕಾರಿ ನೇಮಕ ನಡೆದಿರುವಸಂಧರ್ಭದಲ್ಲಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಶ್ರೀ ಗಳು ನಮ್ಮ ಅಭಿಪ್ರಾಯ ಕೇಳಿದರು ವಂಶಪರಂಪರೆ ಮೀಸಲಾತಿ ನೇಮಕಾತಿ ಯೋಗ್ಯವೇ ರಕ್ತಸಂಭಂದಿಗಳು ನೇಮಕಾತಿ ಮಾಡುವದು ಯೋಗ್ಯವೇ ಪ್ರಶ್ನೆಗೆ ಯಾರು ಉತ್ತರ ಕೊಡಲು ಹಿಂಜರಿಕೆ ಆತಂಕ ಯಾವ ಮಾತು ಯೋಗ್ಯ ಅಯೋಗ್ಯ ಎದೆಡವಡವ ದೊಡ್ಡವರಾದಂತೆ ಪ್ರಶ್ನೆಗೆ ಅಂಜಿಕೆ ಕಡಿಮೆ ಶೂನ್ಯಪೀಠದವರು ಜ್ಞಾನಿಗಳು ಕಾಶಿಯಲ್ಲಿ ಅಧ್ಯಯನ ಮಾಡಿದವರು ಅವರ ಅಪಾರಜ್ಞನ ಪಡೆಯಲು ಹಂಬಲ ಕುತೂಹಲ ಪ್ರಶ್ನೆಗೆ ಮೌನವಾದೇವು ಶ್ರೀ ಎಸ್ ಮಲ್ಲಯ್ಯನವರು ಶ್ರೀ ಎಸ್ ಕೆ ಬಸವರಾಜನ್ನ ಧಾರವಾಡ ಮಹಾಂತಪ್ಪಗಳು ಸುಮ್ಮನೆ ಕುಳಿತು ಆಲೋಚನೆ ಮಗ್ನರಾದೆವು ಉತ್ತರ ಸಂಧಾನ ಸಾಮರಹಸ್ಯ ಮೂಡಲು ಯೋಗ ಯೋಗ್ಯತೆ ಜ್ಞಾನ ಇರುವವರ ಅವಶ್ಯಕತೆ ಇಲ್ಲ ತಲೆ ಅಲ್ಲಾಡುಸುವ ವ್ಯಕ್ತಿ ಮಾತ್ರ ಸಾಧ್ಯ ಬೇಕು ಬಹಳ ಓದಿದವರು ಪ್ರಶ್ನೆ ಮಾಡುತ್ತಾರೆ ಇಲ್ಲಿ ಉತ್ಸವಮೂರ್ತಿ ಮಾತ್ರ ಬೇಕು ಉತ್ಸಾಹ ವ್ಯಕ್ತಿ ಬೇಡವೆಂದು ಅಪ್ಪಣೆ ಮಾಡಿದರು ಮೀಸಲಾತಿ ಒಂದು ಉತ್ಸವಮೂರ್ತಿ ಮಾತ್ರ ಅಪ್ಪಣೆ ಮಾಡಿದರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಸಾಮರ್ಥ್ಯ ಸದಾಕಾಲ ಒಪ್ಪಿಗೆ
0
September 14, 2022
Tags