ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕದ ವಿರಕ್ತಮಠಗಳು ವಂಶಪರಂಪರೆ ರಕ್ತ ಸಂಬಂಧ ಮುಕ್ತ ಸಾಧ್ಯವೇ ?ಒಬ್ಬ ಮಾಲಿಕರಾಗಿ ಸರ್ವಾಧಿಕಾರಿ ಆಡಳಿತ ಮಾಡುವ ಕಾನೂನು ಇರುವದು ಪ್ರಜಾಪ್ರಭುತ್ವ ಒಪ್ಪಿಗೆ ಆದರೆ ನಿಜವಾದ ವಿರಕ್ತರು ಸಕಲಜೀವಾವಳಿಗೆ ಲೇ‌ಸ ಬಯಸಿದ ಅಥಣಿಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಆದರ್ಶ ಗುಣ ಭಾರತದ ಇತಿಹಾಸದಲ್ಲಿ ಪ್ರಚಲಿತ ವಾಸ್ತವ ಖಜೂರಿಶ್ರೀಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಘನತೆ ನಿಜ ತ್ಯಾಗ ಸತ್ಯ ಯಾರಿಗೂ ಬರಲು ಸಾಧ್ಯವಿಲ್ಲ ಕಾರಣ ತಾವು15.12. 1996ರಿಂದ ಇಲ್ಲಿಯವರೆಗೆ 27.10.2022ರವರೆಗು ಯಾವುದೇ ಸ್ವಾರ್ಥ ಸಾಧನೆ ರಕ್ತ ಸಂಬಂಧ ಹಿತಬಯಸದ ನಿಜವಿರಕ್ತರು ನಿಮ್ಮ ತಪಸ್ಸು ಜ್ಞಾನ ಸದಾಕಾಲ ನಿಜವಿರಕ್ತರು ನಿಮ್ಮ ಸಮಾನ ಯಾರು ಬರಲಾರರು ನಿಮ್ಮ ಪಾದಸಾಕ್ಷಿ ಮನ‌ಸಾಕ್ಷಿ

Tags

Post a Comment

0 Comments
* Please Don't Spam Here. All the Comments are Reviewed by Admin.