ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ನಿಜವಿರಕ್ತ ಮಠಪೀಠದ ಅಧಿಕಾರಿಗಳು ನಿಜವಾದ ತ್ಯಾಗಿಗಳು ಭಾತ್ರಾಂಬ ಶ್ರೀ ಜಗದ್ಗುರು ಶಿವಯೋಗಿಗಳವರ ತ್ಯಾಗ ಮಾದರಿ ಆದರ್ಶ ಮೆಚ್ಚುಗೆ ಪ್ರೀತಿಗೆ ಪಾತ್ರರು75ನೇ ಪಾಕ್ಷೀಕ ಶಿವಾನಭವ ಅಮೃತಮಹೋತ್ಸವ ನಿಜವಾಗಲು ಸಂತೋಷ ಸಂಭ್ರಮ ನಮಗೆ ಸ್ವಾನಭಾವ ಹಂಚಲು ಅವಕಾಶ ಅಮೃತಮಹೋತ್ಸವ ಆಚರಣೆ ರಸಘಳಿಗೆ ಅವರ ಅಮೃತ ಮಹೋತ್ಸವ ನಿಜವಾದ ತ್ಯಾಗ ಕಂಡು ಮನಸ್ಸು ನಿಜವಿರಕ್ತರು ಸಮಾಜಸೇವೆ ನಿಜವಾದ ಪೂಜೆ ಕಂಡು ಸಂತೋಷ ಕೋಟಿ ಕೋಟಿ ಆಸ್ತಿ ಭಾಲ್ಕಿ ಹಿರೇಮಠಕ್ಕೆ ಸಂತೋಷ ಸಂಭ್ರಮದಿಂದ ತ್ಯಾಗಮಾಡಿದವರು ಶ್ರೀ ಶಿವಯೋಗಿಗಳವರ ಜೀವನ ಮಾದರಿ ಶಿವಯೋಗ ಶಿವಮೂರ್ತಿ ಪದ ಪಡೆದವರ ಕಂಡು ಬಸವಣ್ಣನವರ ಜೀವನದಲ್ಲಿ ಅಲ್ಲಮಪ್ರಭು ಕಂಡಹಾಗೆ ನಮ್ಮ ಭಾಗವಹಿಸಿ ಚರಿತ್ರೆ ಓದಿ ಆನಂದವಾಯಿತು 11.10 2022ಬಸವಕಲ್ಯಾಣ ಹುಲಸೂರಮಾರ್ಗ ಭಾತ್ರಂಬ ನಿರಂಜನ ಜಗದ್ಗುರು ಶಿವಯೋಗಿಗಳವರ ಕಂಡ ಸಾಕ್ಷಾತ್ ಶಿವಮೂರ್ತಿ ಶಿವನೆ ಜಂಗಮರೂಪದಿಂದ ಧರೆಗೆ ಬಂದ ಸಂತೋಷ ನೆನಪು ಚಿರಸ್ಥಾಯಿ ಸಂತೋಷ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ನಿಮ್ಮ ಇತಿಹಾಸ ನಿಜವಾದ ಶೂನ್ಯ ಪೀಠ ನಿಜವಿರಕ್ತರು ಸತ್ಯ
0
October 12, 2022
Tags