ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಕಮರಿದ ಆಸೆ ಚಿಗುರಿ ಮಹಾಮರವಾಗಬೇಕು ದುರಾಸೆ ದುರ್ಗುಣ ಬರದಂತೆ ತಡೆಯಾಗಲು ಬಸವತತ್ವ ಪಾಲನೆಯಿಂದ ಸಾಧ್ಯನಿತ್ಯ ನಿರಂತರ ಪ್ರಯತ್ನ ಒಳ್ಳೆಯ ಆಲೋಚನೆ ಶೃದ್ದೆ ವಿಶ್ವಾಸಗಳು ನಿಜವಾದ ಆಸ್ತಿ ವಿಶ್ವಪಥ ಧರ್ಮ ಸಕಾರಾತ್ಮಕ ಸ್ಪಂದನೆ ನಿಜವಾದ ಮೌಲ್ಯ ಭರವಸೆ ಇರಬೇಕು ದುಷ್ಟ ಆಲೋಚನೆ ಸ್ವಾರ್ಥ ಸಾಧನೆಬಿಟ್ಟರೆ ನಿತ್ಯ ಬಸವಪ್ರಸಾದಕಾಯವಾಗಲು ಸಾಧ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ಮಾನ್ಯ ಒಳ್ಳೆಯ ಆಲೋಚನೆ ಸುಖಃ ಕರುಣಿಸು
0
October 11, 2022