ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಡೆನುಡಿ ಬರವಣಿಗೆ ಬದುಕು ಜೀವನ ಚರಿತ್ರೆ ಇತಿಹಾಸ ಪ್ರಸಿದ್ಧ ವ್ಯಕ್ತಿಗಳಿಗೆ ಆರೋಪ ಅಪಪ್ರಚಾರ ಇರದವರು ಯಾರು?ಯಕ್ಷ ಪ್ರಶ್ನೆ.ವಿಶ್ವಗುರು ಬಸವಣ್ಣನವರ ವಚನರಚನೆ ಸತ್ಯ ಸತ್ಯ ಅರಿಯುವಪ್ರಯತ್ನ ಮಾಡಿದರೆ .ವಚನದಲ್ಲಿ ನಾಮಾಮೃತತುಂಬಿನಯನದಲ್ಲಿಮೂರ್ತಿತುಂಬಿಕಿವಿಯಲಿನಿಮ್ಮಕೀರ್ತಿತುಂಬಿ ಮನದೊಳಗೆ ನೆನಹುತುಂಬಿ ನಿಮ್ಮ ಪಾದಕಮಲದಲ್ಲಿ ತುಂಬಿಕೊಂಡಿರುವ ಬಸವಣ್ಣನವರ ಸತ್ಯ ಅರಿಯಲು ಬಿಜ್ಜಳ ಮಹಾರಾಜನಿಗೆ ಆಗಲಿಲ್ಲ ಬಸವಣ್ಣನವರೆ ನಿಮ್ಮ ಲೆಕ್ಕ ಬರಹದಲ್ಲಿ ಬರಿ ಮಂತ್ರ ಬರೆದಿರುವದು ಸುಳ್ಳು ಲೆಕ್ಕ ಬರೆದಬಗ್ಗೆ ತಕರಾರು ಒಂದು ಲಕ್ಷದತೊಂಬತ್ತಾರು ಸಾವಿರಸೈನಿಕರು ಇರುವರೇಂದು ಆರೋಪ ಆದರೆ ನ್ಯಾಯ ನಿಷ್ಟುರಿ ಸತ್ಯ ಪರೀಕ್ಷೆ ನಡೆದರು ಎಲ್ಲಿಯು ತಪ್ಪ ಆಗದಕಾರಣ ಪ್ರತ್ಯಕ್ಷ ಕಂಡರು ಪ್ರಮಿಣಿಸಿ ನೋಡಿದರು ಸುಳ್ಳು ಸಿಗಲೀಲ್ಲ ಆದರೆ ಅಂತರಜ್ಯಾತಿ ಕಲ್ಯಾಣ ಮಹೋತ್ಸವ ಮಾಡಿದಕಾರಣ ಗಡಿಪಾರು ಶಿಕ್ಷೆ ಅನುಭವಿಸಿದರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವಮಾನ್ಯರಾದಿರಿ ನಿಜವಿರಕ್ತರು ಸಹಜ ಶಿವಯೋಗ ಚಕ್ರವರ್ತಿ ಶೂನ್ಯಪೀಠ ನಿರ್ಮಾಣ ಮಾಡಿದಿರಿ ಇಂದಿಗೂ ಸತ್ಯ ತ್ಯಾಗ ಆದರ್ಶ ತಮ್ಮದು ಮರೆಯಲು ಸಾಧ್ಯವಿಲ್ಲ
0
October 13, 2022
Tags