ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶ್ರೀ ಮನ್ನಿರಂಜನ ಪ್ರಣವಸ್ವರೂಪಿ ನಿಜವಿರಕ್ತರು ಆಸ್ತಿ ಗಳಿಕೆ ಬಳಕೆ ಯಾವದುಭೂಮಿಯ ಮೇಲೆ ಹುಟ್ಟಿದ ಮೇಲೆ ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಸಮರ್ಥವಾಗಿ ಪಾಲನೆ ಮಾಡುವವರು ನಿಜವಿರಕ್ತರು ಸತ್ಯ ಪ್ರಮಾಣಿಕ ಜೀವನ ಸಾಧನೆ ಮಾಡಲು ಧರೆಯಜನರ ಪಾವನಮಾಡಲು ಉದಯಿಸಿದ ಚರ ಪರಸ್ಥಿರ ಜಂಗಮರು ಆದರೆ ಆಸ್ತಿ ಸಂಪತ್ತು ಅಧಿಕಾರ ಅಹಂಕಾರದಿಂದ ನಿಜವಾದ ಅಲ್ಲಮಪ್ರಭು ಪರಂಪರೆಯ ವಾರಸುದಾರರು ಆಗಲು ಸಾಧ್ಯವಾಗಿಲ್ಲ ವಿಜ್ಞಾನಯುಗದಲ್ಲಿ ಸತ್ಯ ಪ್ರಮಾಣಿಕತೆ ಇರುವದು ಭಕ್ತ ಮಹೇಶಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸದಾಚಾರ ಶಿವಾಚಾರ ಲಿಂಗಾಚಾರ ಭೃತ್ಯಾಚಾರ ಗಣಾಚಾರ ಐದು ಆಚರಣೆ ಇರುವವರು ನಿಜವಾದ ಲಿಂಗವಂತರು ನಿಜವಾದ ವಿರಕ್ತರು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವಪಥ ಲೋಕಹಿತ ನಿಮ್ಮ ಪಥ ದಿವ್ಯ ಪಥ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜವಿರಕ್ತರು ತಾವು ಜಗದಜನರ ಅಜ್ಞಾನ ಕಳೆಯಿರಿ ನಿಮ್ಮ ಕರುಣೆತೋರಿಸಿ
0
October 13, 2022
Tags