ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿನಿಜವಿರಕ್ತರು ನಿಜವಾದ ನಿಸ್ವಾರ್ಥ ನಿರ್ಮಲಹೃದಯ ಸಂಪನ್ನರು ನಿಜತ್ಯಾಗಿಗಳುನಿರಂಜನಪ್ರಣವಸ್ವರೂಪಿಶಿವನೆ ಜಂಗಮ ರೂಪದಲ್ಲಿ ಧರೆಯಪಾವನಮಾಡುವ ನಿಜವಿರಕ್ತರುಆತಂಕ ಅವಿಶ್ವಾಸ ಅಪನಂಬಿಕೆ ಮೌಡ್ಯ ಇರದವರು ಪಶು ಪಕ್ಷಿ ಮಾನವ ಪ್ರತಿಜೀವಿ ನೋವು ಮಾಡದವರು ನೈಜ ಸತ್ಯ ಬದುಕು ರೂಪಿಸುವ ನಿಜವಾದ ಪ್ರೀತಿ ಮಮತೆಯ ಸಂಗಮ ನಿಜವಿರಕ್ತರು ಅದುವೇ ನಿಜ ಜಂಗಮ ಶಿವಸ್ವರೂಪಿಗಳು ಶಿವನೆ ಬಸವಾ ಬಸವಾ ಶಿವನೆ ಆಗಿ ನಿಜ ಜಂಗಮ ಸ್ವರೂಪ ತ್ಯಾಗ ಯಾವದು ಪರಸ್ಪರ ನಿಜದನಿಲುವ ಕಂಡು ಸಮಾಜ ಸೇವೆ ನಿಜವಾದ ಪೂಜೆ ಮಾಡಿದವರು ಭೂಮಿಯ ನಿಜವಾದ ನಡೆದಾಡುವ ಶಿವಸ್ವರೂಪಿಗಳು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವ ನಿಮ್ಮ ಆದರ್ಶ ಬದುಕಿನ ಬುತ್ತಿ ವಚನ ಸಾಹಿತ್ಯ ಹಂಚಿದಿರಿ ಶರಣು ಶರಣಾರ್ಥಿಗಳು
0
October 26, 2022